HAL aircraft, chopper orders: ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಈಗ ಜಾಗತಿಕ ಮಟ್ಟದ ರೇಸ್‌ಗೆ ರೆಡಿಯಾಗಿದೆ. 84,000 ಕೋಟಿ ರೂಪಾಯಿ ಮೌಲ್ಯದ ಆರ್ಡರ್ ತೆಗೆದುಕೊಂಡಿದೆ. ಇನ್ನೂ 55,000 ಕೋಟಿ ರೂಪಾಯಿ ಮೌಲ್ಯದ ಆರ್ಡರ್ ಬರಲಿದೆ. ಎಚ್‌ಎಎಲ್ ಮುಖ್ಯಸ್ಥ ಸಿಬಿ ಅನಂತಕೃಷ್ಣನ್ ಅವರು ಹೇಳಿರುವುದೇನು? ವಿವರ ಇಲ್ಲಿದೆ.