Home Uncategorized HamasTerrorist: ಅಮ್ಮ-ಮಗಳನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡ ಉಗ್ರರು..!

HamasTerrorist: ಅಮ್ಮ-ಮಗಳನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡ ಉಗ್ರರು..!

39
0

ಜೆರುಸಲೆಂ: ಇಸ್ರೇಲ್‍ನಲ್ಲಿ (Isreal) ಹಮಾಸ್ ಉಗ್ರರು (HamasTerrorist) ನಡೆಸುತ್ತಿರುವ ರಕ್ತಪಾತ ಮುಂದುವರಿದಿದೆ. ಅನೇಕ ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡು ಹಮಾಸ್ ಉಗ್ರರು ಬೆದರಿಕೆ ಹಾಕುತ್ತಿದ್ದಾರೆ. ಹೀಗೆ ಉಗ್ರರ ಕೈಗೆ ಸಿಲುಕಿರುವವರಲ್ಲಿ ಅಮೆರಿಕ (America) ಮೂಲದ ಯುವತಿ ಹಾಗೂ ಆಕೆಯ ತಾಯಿ ಕೂಡ ಇದ್ದಾರೆ.

ಚಿಕಾಗೋದ 18 ವರ್ಷದ ನಟಾಲಿ ರಾನನ್ ಗಾಜಾಕ್ಕೆ ಕರೆದೊಯ್ಯಲ್ಪಟ್ಟಿದ್ದಾರೆ. ಈಕೆ ಹಮಾಸ್‍ನಿಂದ ಒತ್ತೆಯಾಳಾಗಿಸಿಕೊಂಡಿರುವ ಯುಸ್ ನಾಗರಿಕರಲ್ಲಿ ಒಬ್ಬರಾಗಿದ್ದಾರೆ. ನಟಾಲಿ ತನ್ನ ತಾಯಿ ಜುಡಿತ್ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಇಬ್ಬರನ್ನೂ ಉಗ್ರರು ಅಪಹರಿಸಿದ್ದಾರೆ.

Home remedies: ಚಳಿಗಾಲದಲ್ಲಿ ಕಿವಿ ನೋವು ನಿವಾರಿಸಲು ಇಲ್ಲಿದೆ ಮನೆಮದ್ದು!

ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಯುದ್ಧದಲ್ಲಿ 60 ಕ್ಕೂ ಹೆಚ್ಚು ಪ್ರಜೆಗಳು ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ ಈವರೆಗೆ ಅಮೆರಿಕಾದ 9 ಮಂದಿ ಸಾವಿಗೀಡಾಗಿದ್ದಾರೆ. ಕೆನಡಾ – 1 (ಇಬ್ಬರು ಕಾಣೆ), ಗ್ರೇಟ್ ಬ್ರಿಟನ್ – 10 ಕ್ಕೂ ಹೆಚ್ಚು ಮಂದಿ ಸಾವು ಅಥವಾ ಕಾಣೆಯಾಗಿದ್ದಾರೆ. ಫ್ರಾನ್ಸ್ – 1 ಸಾವು (ಹಲವಾರು ಕಾಣೆ), ಥೈಲ್ಯಾಂಡ್ – 12 ಸಾವು (11 ಕಾಣೆ), ನೇಪಾಳ – 10 ಸಾವನ್ನಪ್ಪಿದ್ದಾರೆ. 

The post HamasTerrorist: ಅಮ್ಮ-ಮಗಳನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡ ಉಗ್ರರು..! appeared first on Ain Live News.

LEAVE A REPLY

Please enter your comment!
Please enter your name here