Home Uncategorized IND vs NZ ODI Cricket Live Score: ಮತ್ತೆ ಟಾಸ್ ಸೋತ ಧವನ್; ಕಿವೀಸ್...

IND vs NZ ODI Cricket Live Score: ಮತ್ತೆ ಟಾಸ್ ಸೋತ ಧವನ್; ಕಿವೀಸ್ ಮೊದಲು ಬೌಲಿಂಗ್

49
0

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿದೆ. ಈ ಸರಣಿಯಲ್ಲಿ ಆತಿಥೇಯ ಕಿವೀಸ್ ತಂಡ 1-0 ಮುನ್ನಡೆಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಮೂರನೇ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸಲು ಪ್ರಯತ್ನಿಸಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳಿಂದ ಸೋತಿತ್ತು. ಇದಾದ ಬಳಿಕ ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯ ವಾಶ್ ಔಟ್ ಆಗುವುದರೊಂದಿಗೆ ಭಾರತದ ಸರಣಿ ಗೆಲ್ಲುವ ಆಸೆಯೂ ಕೊನೆಗೊಂಡಿತು.

LEAVE A REPLY

Please enter your comment!
Please enter your name here