ಇತ್ತೀಚೆಗೆ ಆಪಲ್ ತನ್ನ ಐಫೋನ್ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ ಫೋನ್‌ಗಳಿಗೆ ಈಗ ಬೇಡಿಕೆಯೂ ಹೆಚ್ಚಾಗಿದೆ. ಇದರ ಜೊತೆಗೆ ಐಫೋನ್ 15 ಸರಣಿ ಖರೀದಿಸಿದವರಿಗೆ ಟೆಕ್ ದೈತ್ಯ ಆಪಲ್ ಕಂಪನಿ ಪ್ರಮುಖ ಮೆಸೇಜ್ ಅನ್ನೂ ನೀಡಿದೆ.
ಆಪಲ್ ಇತ್ತೀಚೆಗೆ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೋ ಮತ್ತು ಐಫೋನ್ 15 ಪ್ರೋ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿತ್ತು. ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಈಗ ಲಭ್ಯವಿವೆ. ಈ ಎಲ್ಲಾ ನಾಲ್ಕು ಹೊಸ ಫೋನ್‌ಗಳು ಆಪಲ್ ಆನ್‌ಲೈನ್ ಸ್ಟೋರ್ ಹಾಗೂ ಅಧಿಕೃತ ಪಾಲುದಾರಿಕೆ ಹೊಂದಿರುವ ಶಾಪ್‌ಗಳಲ್ಲಿ ಲಭ್ಯವಿದೆ. ಈ ಫೋನ್‌ಗಳಿಗೆ ಭಾರತ ಸೇರಿದಂತೆ ಬಹುದೇಶಗಳಲ್ಲಿ ವ್ಯಾಪಕವಾದ ಬೇಡಿಕೆ ಇದೆ.
ಇನ್ನೊಂದು ಪ್ರಮುಖ ಅಂಶವಿದೆ. ಅದೇನೆಂದರೆ iOS 17.0.2 ಅನ್ನು iPhone 15 ಸರಣಿಗಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ. ನಿಮ್ಮ ಐಫೋನ್ 15 ಮಾದರಿಯನ್ನು ನೀವು ಬೂಟ್ ಮಾಡಿದಾಗ, ಫೋನ್ ಅನ್ನು ಅಪ್‌ಡೇಟ್ ಮಾಡುವ ಆಯ್ಕೆ ಕಾಣಿಸಿಕೊಳ್ಳುತ್ತದೆ
The post Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್ ಅಪೆ ಡೇಟ್: ಏನಂತೀರಾ?! appeared first on Ain Live News.