Home Uncategorized Israel-Hamas Clash: ಪ್ಯಾಲೆಸ್ತೀನ್- ಇಸ್ರೇಲಿ ಪರ ಪ್ರತಿಭಟನಾಕಾರರ ಘರ್ಷಣೆ

Israel-Hamas Clash: ಪ್ಯಾಲೆಸ್ತೀನ್- ಇಸ್ರೇಲಿ ಪರ ಪ್ರತಿಭಟನಾಕಾರರ ಘರ್ಷಣೆ

15
0

ಲಂಡನ್‌: ಇಸ್ರೇಲ್-ಹಮಾಸ್ (Israel-Hamas Clash) ಸಂಘರ್ಷದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಪ್ಯಾಲೆಸ್ತೀನ್ ಮತ್ತು ಇಸ್ರೇಲಿ ಪರ ಪ್ರತಿಭಟನಾಕಾರರ ಗುಂಪುಗಳು ಲಂಡನ್‌ನ ಹೈಸ್ಟ್ರೀಟ್ ಕೆನ್ಸಿಂಗ್ಟನ್ ಟ್ಯೂಬ್ ಸ್ಟೇಷನ್‌ನಲ್ಲಿ ಪರಸ್ಪರ ಘರ್ಷಣೆಗೆ ಇಳಿದ ಘಟನೆ ನಡೆದಿದೆ.

ಇಸ್ರೇಲ್‌ನಲ್ಲಿ (Israel) ಯುದ್ಧ ನಡೆಯುತ್ತಿದ್ದರೆ, ಇತ್ತ ಲಂಡನ್‌ನಲ್ಲಿ (London) ಎರಡೂ ಕಡೆಯ ಜನರು ಘರ್ಷಣೆಗಿಳಿದಿದ್ದರು. ಇಸ್ರೇಲಿ-ಪ್ಯಾಲೇಸ್ಟಿನಿಯನ್ ಪ್ರತಿಭಟನಾಕಾರರ ನಡುವಿನ ಉದ್ವಿಗ್ನತೆಯನ್ನು ತಡೆಯಲು ಪೊಲೀಸ್ ಅಧಿಕಾರಿಗಳು ಹರಸಾಹಸ ಪಟ್ಟರು. 

Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್‌ ಅಪೆ ಡೇಟ್:‌ ಏನಂತೀರಾ?!

ಇಸ್ರೇಲಿ ರಾಯಭಾರ ಕಚೇರಿಯ ಹೊರಗೆ ನಡೆಯುತ್ತಿರುವ ಪ್ಯಾಲೆಸ್ತೀನ್ ಪರವಾದ ರ‍್ಯಾಲಿ ವೇಳೆ ಮುಖಾಮುಖಿಯಾದ ಪ್ರತಿಭಟನಾಕಾರರನ್ನು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿರುವ ದೃಶ್ಯಗಳ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

The post Israel-Hamas Clash: ಪ್ಯಾಲೆಸ್ತೀನ್- ಇಸ್ರೇಲಿ ಪರ ಪ್ರತಿಭಟನಾಕಾರರ ಘರ್ಷಣೆ appeared first on Ain Live News.

LEAVE A REPLY

Please enter your comment!
Please enter your name here