Home ಅಪರಾಧ Kalaburgi: Lawyer’s murder shocking CCTV video goes viral | ವಕೀಲನ ಕೊಲೆ ಪ್ರಕರಣ,...

Kalaburgi: Lawyer’s murder shocking CCTV video goes viral | ವಕೀಲನ ಕೊಲೆ ಪ್ರಕರಣ, ಮೈ ಜುಮ್ಮೆನಿಸುವ CCTV ವಿಡಿಯೋ ವೈರಲ್

57
0
Kalaburgi: Lawyer's murder shocking CCTV video goes viral

ಕಲಬುರಗಿ:

ಇಲ್ಲಿ ನಡೆದ ವಕೀಲ ಈರಣ್ಣಗೌಡನ ಕೊಲೆ ಪ್ರಕರಣದ ಮತ್ತೊಂದು CCTV ವಿಡಿಯೋ ವೈರಲ್ ಆಗಿದ್ದು ಮೈ ಜುಮ್ಮೆನಿಸುವಂತಿದೆ.

ಒಂದಲ್ಲ ಎರಡಲ್ಲ 20 ಕ್ಕೂ ಹೆಚ್ಚು ಬಾರಿ ಕೊಚ್ಚಿದ್ದಾರೆ ಹಂತಕರು. ಸಾಯಿನಗರದ ಅಪಾರ್ಟ್‌ಮೆಂಟಿನಲ್ಲಿ ಹತ್ಯೆ ನಡೆದಿದ್ದು ನೆಲಕ್ಕೆ ಬಿದ್ದು ಒದ್ದಾಡಿದ್ರೂ ಸತತ ಐದು ನಿಮಿಷಗಳ ಕಾಲ ಮಚ್ಚಿನೇಟು ಹಾಕಿದ CCTV ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಕೊಲೆ ಆರೋಪದ ಹಿನ್ನಲೆ ವಿವಿ ಠಾಣೆ ಪೋಲೀಸ್ರು ಈಗಾಗಲೇ ಮೂವರನ್ನ ಅರೆಸ್ಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here