Home ಕರ್ನಾಟಕ Karnataka Animal Feed Bill passed | ಕರ್ನಾಟಕ ಪಶು ಆಹಾರದ ವಿಧೇಯಕ ಅಂಗೀಕಾರ

Karnataka Animal Feed Bill passed | ಕರ್ನಾಟಕ ಪಶು ಆಹಾರದ ವಿಧೇಯಕ ಅಂಗೀಕಾರ

23
0

ಬೆಂಗಳೂರು, ಮಾರ್ಚ್‌ 19(ಕರ್ನಾಟಕ ವಾರ್ತೆ): 2025ನೇ ಸಾಲಿನ ಕರ್ನಾಟಕ ಪಶು ಆಹಾರ (ಉತ್ಪಾದನೆ ಮತ್ತು ಗುಣಮಟ್ಟ ನಿಯಂತ್ರಣದ ವಿನಿಯಮನ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಪಶುಸಂಗೋಪನೆ ಸಚಿವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಪ್ರಸ್ತಾವವನ್ನು ಮಂಡಿಸಿದರು. ವಿಧೇಯಕವನ್ನು ಅಂಗೀಕರಿಸಲಾಯಿತು.

LEAVE A REPLY

Please enter your comment!
Please enter your name here