Karnataka Budget 2023: ಬೊಮ್ಮಾಯಿ ಸರ್ಕಾರದ ಅವಧಿಯ ಕೊನೆಯ ತ್ರೈಮಾಸಿಕ ಇದು. ಅರೆಕಾಲಿಕ ಬಜೆಟ್ ಮಂಡನೆಯಾಗಲಿದೆ. ಹೊಸ ಸರ್ಕಾರ ರಚನೆಯಾದ ಬಳಿಕ ಜೂನ್ ಅಥವಾ ಜುಲೈನಲ್ಲಿ ಪೂರ್ಣ ಬಜೆಟ್ ಮಂಡನೆ ಆಗಲಿದೆ.