Karnataka Budget Session: ವಿಧಾನ ಮಂಡಲದ ಜಂಟಿ ಅಧಿವೇಶನ ಫೆ.10ರಂದು ಅಂದರೆ ನಾಳೆ ನಡೆಯಲಿದೆ. ಫೆ.17ರಂದು ಬಜೆಟ್ ಮಂಡನೆ ಆಗಲಿದೆ. ಈ ಆಯ-ವ್ಯಯ ಅಧಿವೇಶನದಲ್ಲಿ ಸದಸ್ಯರೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸದನದ ಘನತೆಯನ್ನು ಹೆಚ್ಚಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿನಂತಿ ಮಾಡಿದರು.
