Home ರಾಜಕೀಯ Karnataka Cabinet portfolio Allocation: ಸಿದ್ದರಾಮಯ್ಯ ಹಣಕಾಸು ಇಟ್ಟುಕೊಂಡಿದ್ದಾರೆ, ಶಿವಕುಮಾರ್ ಅವರಿಗೆ ಬೆಂಗಳೂರು ಅಭಿವೃದ್ಧಿ- ಸಂಪೂರ್ಣ...

Karnataka Cabinet portfolio Allocation: ಸಿದ್ದರಾಮಯ್ಯ ಹಣಕಾಸು ಇಟ್ಟುಕೊಂಡಿದ್ದಾರೆ, ಶಿವಕುಮಾರ್ ಅವರಿಗೆ ಬೆಂಗಳೂರು ಅಭಿವೃದ್ಧಿ- ಸಂಪೂರ್ಣ ಪಟ್ಟಿ ಪರಿಶೀಲಿಸಿ…

65
0
New Cabinet Siddaramaiah, D K Shivakumar

ಬೆಂಗಳೂರು:

ಕರ್ನಾಟಕ ರಾಜ್ಯದ ಸಚಿವರು ಹಾಗೂ ಅವರ ಖಾತೆಗಳ ಹಂಚಿಕೆ ಮಾಡಿ ರಾಜ್ಯಪಾಲರು ಅಧಿಕೃತ ಆದೇಶ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಣಕಾಸು, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆಯನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದರೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹಂಚಿಕೆ ಮಾಡಲಾಗಿದೆ.

Karnataka Cabinet portfolio: Siddaramaiah keeps finance, Shivakumar gets Bengaluru development- Check full list...

LEAVE A REPLY

Please enter your comment!
Please enter your name here