Home ಬೆಂಗಳೂರು ನಗರ Karnataka Commercial Tax Department | ಸಾರ್ವತ್ರಿಕ ರಜಾದಿನಗಳಲ್ಲಿ (ಮಾ.30 ಹಾಗೂ 31ರಂದು) ವಾಣಿಜ್ಯ ತೆರಿಗೆ...

Karnataka Commercial Tax Department | ಸಾರ್ವತ್ರಿಕ ರಜಾದಿನಗಳಲ್ಲಿ (ಮಾ.30 ಹಾಗೂ 31ರಂದು) ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗಳ ಕಾರ್ಯನಿರ್ವಹಣೆ

28
0
Karnataka Commercial Tax Department GST

ಬೆಂಗಳೂರು, ಮಾ.28 (ಕರ್ನಾಟಕ ವಾರ್ತೆ): 2024-25ನೇ ಆರ್ಥಿಕ ವರ್ಷಾಂತ್ಯದ ದಿನಗಳಾದ ದಿನಾಂಕ:30-03-2025 (ಭಾನುವಾರ / ಚಾಂದ್ರಮಾನ ಯುಗಾದಿ) ಹಾಗೂ ದಿನಾಂಕ: 31-03-2025 (ರಂಜಾನ್) ಸಾರ್ವತ್ರಿಕ ರಜಾ ದಿನಗಳಾಗಿದ್ದರೂ, ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಸದರಿ ದಿನಗಳಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಎಲ್ಲಾ ಕಛೇರಿಗಳು ಕಾರ್ಯನಿರ್ವಹಿಸಲಿವೆ. ತೆರಿಗೆ ಪಾವತಿದಾರರು ಈ ಸದಾವಕಾಶವನ್ನು ಬಳಸಿಕೊಂಡು ತೆರಿಗೆ ಪಾವತಿಸಬಹುದು ಎಂದು ವಾಣಿಜ್ಯ ತೆರಿಗೆಗಳ ಇಲಾಖೆಯ ಆಯುಕ್ತರಾದ ವಿಪುಲ್‌ ಬನ್ಸಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Functioning of Commercial Tax Department offices on public holidays (March 30th and 31st)

LEAVE A REPLY

Please enter your comment!
Please enter your name here