Home ರಾಜಕೀಯ Karnataka Exit Poll 2023: ಅತಂತ್ರ ವಿಧಾನಸಭೆ ಸುಳಿವು, ಕಾಂಗ್ರೆಸ್‌‌ಗೆ ಹೆಚ್ಚು ಸೀಟ್

Karnataka Exit Poll 2023: ಅತಂತ್ರ ವಿಧಾನಸಭೆ ಸುಳಿವು, ಕಾಂಗ್ರೆಸ್‌‌ಗೆ ಹೆಚ್ಚು ಸೀಟ್

84
0
Congress is sure to form government by May 15: DK Shivakumar
Congress is sure to form government by May 15: DK Shivakumar

ಬೆಂಗಳೂರು:

ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈಮಧ್ಯೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿದೆ.

ಸಿ ವೋಟರ್ (C-Voter)

ಬಿಜೆಪಿ- 83-95

ಕಾಂಗ್ರೆಸ್- 100-112

ಜೆಡಿಎಸ್- 21-29

ಇತರೆ- 02-06

ರಿಪಬ್ಲಿಕ್ (Republic)

ಬಿಜೆಪಿ- 85-100

ಕಾಂಗ್ರೆಸ್- 94-108

ಜೆಡಿಎಸ್- 24-32

ಇತರೆ- 02-06

ಜೀ ನ್ಯೂಸ್ (Zee News)

ಬಿಜೆಪಿ – 79-94

ಕಾಂಗ್ರೆಸ್ – 103-118

ಜೆಡಿಎಸ್- 25-33

ಇತರೆ 02-05

ನ್ಯೂಸ್ ನೇಷನ್ಸ್-ಸಿಜಿಎಸ್

ಬಿಜೆಪಿ- 114

ಕಾಂಗ್ರೆಸ್- 86

ಜೆಡಿಎಸ್- 21

ಇತರೆ- 03

ಪೋಲ್ ಸ್ಟಾರ್ಟ್

ಬಿಜೆಪಿ- 88-98

ಕಾಂಗ್ರೆಸ್- 99-109

ಜೆಡಿಎಸ್- 21-26

ಇತರೆ- 02-04

ನವಭಾರತ್ (Navbharath)

ಬಿಜೆಪಿ- 78-92

ಕಾಂಗ್ರೆಸ್- 106-120

ಜೆಡಿಎಸ್- 20-26

ಇತರೆ- 02-04

ಟೈಮ್ಸ್ ನೌ (Times Now)

ಬಿಜೆಪಿ- 85

ಕಾಂಗ್ರೆಸ್- 113

ಜೆಡಿಎಸ್- 23

ಇತರೆ- 03

ಸುವರ್ಣ ನ್ಯೂಸ್

ಬಿಜೆಪಿ- 94-117

ಕಾಂಗ್ರೆಸ್- 91-106

ಜೆಡಿಎಸ್- 14-24

ಇತರೆ- 2-6

LEAVE A REPLY

Please enter your comment!
Please enter your name here