ಬೆಂಗಳೂರು:
ಯಾವುದೇ ಕೃಷಿ ಯಂತ್ರೋಪಕರಣ ಸಬ್ಸಿಡಿ ದರದಲ್ಲಿ ಕೊಡುವುದು ನಿಲ್ಲಿಸಿಲ್ಲ. ಕೊರತೆಯಾಗಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟ್ ವಿಧಾನಾಭೆಗಿಂದು ಸ್ಪಷ್ಪಪಡಿಸಿದ್ದಾರೆ.
ಶಾಸಕ ಎಚ್. ಡಿ.ರೇವಣ್ಣ ಪ್ರಶ್ನೆ ಗೆ ಉತ್ತರಿಅಇದ ಬಿ.ಸಿ.ಪಾಟೀಲ್ ,2018-19 ರಲ್ಲಿ 2001 ಕೋಟಿ ಕೇಂದ್ರ ಸರ್ಕಾರ ಹಾಗೂ 1299 ಕೋಟಿ ರಾಜ್ಯ ಸರ್ಕಾರದ ಪಾಲು ಸಂಪೂರ್ಣ ಬಿಡುಗಡೆಯಾಗಿದೆ.2020-21 ಕ್ಕೆ 404 ಕೋಟಿ ಈ ವರ್ಷ ಬಿಡುಗಡೆ ಮಾಡಿದ್ದೇವೆ. ಜಿಲ್ಲಾವಾರು ತಾಲೂಕುವಾರು ಪಟ್ಟಿ ಬಿಡುಗಡೆ ಮಾಡುತ್ತೇವೆಎ.
ಕೃಷಿ ಹೊಂಡಗಳನ್ನು ಮಿಷಿನ್ ಮೋಡ್ ಯೋಜನೆ ಅಡಿಯಲ್ಲಿ 2020 ಸ್ಥಗಿತಗೊಂಡಿದೆ. ಈಗ ನರೆಗಾ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದೆ.
ಜಲಾನಯನದಲ್ಲಿ ರಾಜಸ್ತಾನ ಬಿಟ್ಟರೆ ಹೆಚ್ಚು ಒಣ ಭೂಮಿ ಇರುವ ರಾಜ್ಯ ಕರ್ನಾಟಕ ಈ ವರ್ಷ ಕೇಂದ್ರದಿಂದ 642 ಕೋಟಿ ಮತ್ತು ರಿಚಾರ್ಡ್ ನಲ್ಲಿ 640 ಕೋಟಿ ರೂ ಹಣ ಬಂದಿದೆ. ಎಂದರು.
ಕೃಷಿ ಇಲಾಖೆಯಲ್ಲಿ 9017 ಪೋಸ್ಟ್ ಸಾಂಕ್ಯನ್ ಆಗಿದೆ. 4053 ಹುದ್ದೆ ಇದೆ. 4954 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಬರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತ ನಂತರ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಬಿಸಿ ಪಾಟೀಲ್ ಉತ್ತರಿಸಿದರು.