ಬೆಂಗಳೂರು, ಮಾರ್ಚ್ 19(ಕರ್ನಾಟಕ ವಾರ್ತೆ): 2025ನೇ ಸಾಲಿನ ಕರ್ನಾಟಕ ಭೂ ಕಂದಾಯ ( ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನಸಭಾ ಅಧಿವೇಶನದಲ್ಲಿಂದು ಕೋರಿದರು. ವಿಧೇಯಕವನ್ನು ಅಂಗೀಕರಿಸಲಾಯಿತು.
Home ಕರ್ನಾಟಕ Karnataka Land Revenue (Amendment) Bill | ವಿಧಾನಸಭೆಯಲ್ಲಿ ಕರ್ನಾಟಕ ಭೂ ಕಂದಾಯ ( ತಿದ್ದುಪಡಿ)ವಿಧೇಯಕ...