Karnataka Minister Krishna Byre Gowda meets Union Finance Minister Nirmala Sitharaman in New Delhi
ನವದೆಹಲಿ/ಬೆಂಗಳೂರು:
ರಾಜ್ಯ ಕಂದಾಯ ಸಚಿವರಾದ ಕೃಷ್ಣೆ ಬೈರೇಗೌಡ ರವರು ಇಂದು ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರನ್ನು ಸೌಹಾರ್ದಿತವಾಗಿ ಭೇಟಿಯಾಗಿದ್ದಾರೆ.
