Home ಬೆಂಗಳೂರು ನಗರ PB Mahishi is no more | ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ  ಪಿ.ಬಿ....

PB Mahishi is no more | ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ  ಪಿ.ಬಿ. ಮಹಿಷಿ ನಿಧನ

306
0
Karnataka's Retired Chief Secretary PB Mahishi passes away
Karnataka's Retired Chief Secretary PB Mahishi passes away

ಬೆಂಗಳೂರು:

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ಪಿ.ಬಿ. ಮಹಿಷಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದರು.

Also Read: Karnataka’s Retired Chief Secretary PB Mahishi passes away

ಇವರು 1972ನೇ ಬ್ಯಾಚ್‍ನ ಐಎಎಸ್ ಅಧಿಕಾರಿ ಆಗಿದ್ದರು. ಅವರು ತಮ್ಮ ಪತ್ನಿ ಮೀನಾಕ್ಷಿ ಅವರನ್ನು ಅಗಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ದಿನಾಂಕ 31-12-2006 ರಿಂದ 07-02-2008 ರವರೆಗೆ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಸಂಪರ್ಕ‌ ಸಂಖ್ಯೆ: 99455 17120/080- 23416312
ವಿಳಾಸ: No.177, 3rd Cross, 1st Block, 2nd Stage, RMV Extension, Aswath Nagar, Bengaluru – 560 094.

ಸುದ್ದಿ ಮೂಲ: ಕರ್ನಾಟಕ ವಾರ್ತೆ

LEAVE A REPLY

Please enter your comment!
Please enter your name here