Home ಬೆಂಗಳೂರು ನಗರ ಕರ್ನಾಟಕದಲ್ಲಿ ಕೆಎಂಎಫ್ ನಂದಿನಿ ಹಾಲು, ಮೊಸರು ದರ 3 ರೂ ಹೆಚ್ಚಳ

ಕರ್ನಾಟಕದಲ್ಲಿ ಕೆಎಂಎಫ್ ನಂದಿನಿ ಹಾಲು, ಮೊಸರು ದರ 3 ರೂ ಹೆಚ್ಚಳ

105
0
Nandini Milk

ಬೆಂಗಳೂರು:

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಲೀಟರ್‌ಗೆ 3 ರೂ.ಗಳಷ್ಟು ಹೆಚ್ಚಿಸಿದೆ.

ಹಾಲಿನ ದರ ಲೀಟರ್‌ಗೆ 40 ರೂ (ಮೊದಲು 37 ರೂ.), ಮೊಸರು ದರ 45 ರಿಂದ 48 ರೂ ಹೆಚ್ಚಳ ಮಾಡಲಾಗಿದೆ.

Also Read: KMF Milk, curd prices go up by Rs 3 in Karnataka

KMF Milk, curd prices go up by Rs 3 in Karnataka

ವಿಶೇಷ ಹಾಲಿನ ದರ ಲೀಟರ್‌ಗೆ 43 ರೂ. ನಿಂದ 46 ರೂ.ಗೆ ಏರಿಕೆಯಾಗಿದ್ದು, ಶುಭಂ ಹಾಲು 46 ರೂ. ಮತ್ತು ಸಮೃದ್ಧಿ ಹಾಲಿನ ದರ 51 ರೂ.

ಹವಾಮಾನ ವೈಪರೀತ್ಯದಿಂದ ಮೇವು, ಹುಲ್ಲಿಗೆ ಬೆಲೆ ಜಾಸ್ತಿಯಾಗಿರುವುದರಿಂದ ಹೆಚ್ಚಿನ ವೆಚ್ಚವಾಗುತ್ತಿದೆ ಎಂದು ರೈತರು ಬಹಳ ದಿನಗಳಿಂದ ಬೆಲೆ ಏರಿಕೆಗೆ ಆಗ್ರಹಿಸುತ್ತಿದ್ದರು.

LEAVE A REPLY

Please enter your comment!
Please enter your name here