ಬೆಂಗಳೂರು:
ಕೆಎಸ್‌ಆರ್‌ಟಿಸಿ, ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿ ವಿಸ್ತರಿಸಿದ್ದು, ಜೂನ್ 1 ರವರೆಗೆ ಹಳೆಯ ಬಸ್ ಪಾಸ್ ಬಳಸುವಂತೆ ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದೆ.
ವಿದ್ಯಾರ್ಥಿ ಉಚಿತ/ ರಿಯಾಯಿತಿ ಬಸ್ ಪಾಸ್ ಮಾನ್ಯತೆ ಬಗ್ಗೆ: pic.twitter.com/ovBgDiKbrR
— KSRTC (@KSRTC_Journeys) May 31, 2023