ಬೆಂಗಳೂರು;- ಗೃಹಲಕ್ಷ್ಮೀ ಫಲಾನುಭವಿಗಳಿಗೆ ಹಣ ತಲುಪದ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಈಗ 9.44 ಲಕ್ಷ ಜನರದ್ದು ಪೆಂಡಿಗ್ ಇದೆ. ಅ.12 ಈ ಕುರಿತು ಡಾಟಾ ತಗೆದುಕೊಳ್ಳುತ್ತೇನೆ. ಈಗಾಗಲೇ 1 ಕೋಟಿ ಜನರ ಕುಟುಂಬಕ್ಕೆ ಹೋಗಿದೆ. ನಮ್ಮ ಟಾರ್ಗೆಟ್ ಇರುವುದು 1 ಕೋಟಿ 15 ಲಕ್ಷ ಎಂದರು.
ಇನ್ನೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಂತೆ ಬಹುಮತದೊಂದಿಗೆ ರಾಜ್ಯದ ಆಡಳಿತ ಚುಕ್ಕಾಣಿ ಕೂಡ ಹಿಡಿದಿತ್ತು. ಇನ್ನು ಮೊದಲೆ ಭರವಸೆ ಕೊಟ್ಟಿದ್ದಂತೆ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿದೆ.
The post Lakshmi Hebbalkar ; ಗೃಹಲಕ್ಷ್ಮಿಯರಿಗೆ ಜಮೆಯಾಗದ 2000 – ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದೇನು!? appeared first on Ain Live News.