Home Uncategorized Murder: ತಾಯಿ ಮುಂದೆ ಮಗನನ್ನೇ ಕೊಚ್ಚಿ ಕೊಂದ ಪಾಪಿಗಳು: ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ!

Murder: ತಾಯಿ ಮುಂದೆ ಮಗನನ್ನೇ ಕೊಚ್ಚಿ ಕೊಂದ ಪಾಪಿಗಳು: ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ!

41
0

ಬೆಂಗಳೂರು:  ತಾಯಿಯ ಮುಂದೆಯೇ ಮಗನನ್ನ ಕೊಚ್ಚಿ ಕೊಂದ ಆರೋಪಿಗಳು ಯಾರಿಗಾದ್ರೂ ನೋಡಿದ್ರೆ ಶಾಕ್‌ ಆಗೋದು ಮಾತ್ರ ಗ್ಯಾರಂಟಿ  ಹಾಗೆ ಈ ವಿಡಿಯೋ ನೋಡಿದ್ರೆ ಎದೆ ಝಲ್ ಎನ್ನುತ್ತೆ‌ ಹಾಗೆ ಅಯ್ಯೋ ಅನ್ಸುತ್ತೆ ಎಲ್ಲಿ ನಡೆದಿದ್ದು ಅಂತೀರಾ  ಇಲ್ಲಿದೆ ಡಿಟೇಲ್ಸ್

ಭಾನುವಾರ ರಾತ್ರಿ 9 ಗಂಟೆಗೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆಯಾಗಿದ್ದು ತಾಯಿ ಮುಂದೆಯೇ ಮಗನನ್ನು ಪಾಪಿಗಳು ಚಾಕು ತೆಗೆದುಕೊಂಡು ಇರಿದಿರುವ ಘಟನೆಯಾಗಿದ್ದು ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅಮ್ಮ ಮಾತ್ರ ಮಗನ ಶವದ ಮುಂದೆ ಗೋಲಾಡುತ್ತಿರುವ ದೃಶ್ಯ ಮನಕಲಕುತ್ತೆ.

ಗಣೇಶ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಾಗಿದ್ದು ಇದೇ ಏರಿಯಾದ ಶ್ರೀನಿವಾಸ್  ವಿನಯ್ ಎಂಬಾತನ ಜೊತೆ ಕಿರಿಕ್ ತೆಗೆದಿದ್ದ

ವಿನಯ್ ಆ್ಯಂಡ್ ಟೀಂ ಶ್ರೀನಿವಾಸ್ ಮನೆ ಮುಂದೆ ಭರ್ಜರಿ ಡ್ಯಾನ್ಸ್ ಮಾಡುತ್ತಿದ್ದರು ಆದ್ರೆ ಹಳೇದನ್ನ ಮನಸ್ಸಲ್ಲಿಟ್ಟುಕೊಂಡಿದ್ದ ಶ್ರೀನಿವಾಸ್, ಆತನ ಸ್ನೇಹಿತ ಅಜಿತ್  ನಮ್ಮ ಮನೆ ಮುಂದೆ ಯಾಕೆ ಡ್ಯಾನ್ಸ್ ಮಾಡ್ತೀರಾ ಹೋಗಿ ಅಂತಾ ಅವಾಜ್ ಇದರಿಂದ ತಿರುಗಿ ಬಿದ್ದಿದ್ದ ವಿನಯ್ ಆ್ಯಂಡ್ ಟೀಂನಿಂದ ಶ್ರೀನಿವಾಸ್‌ ಮೇಲೆ
ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದ ಆದರೆ ಜಗಳ ನಿಲ್ಲಲಿಲ್ಲ ಈ ವೇಳೆ ಜಗಳ ಬಿಡಿಸಲು ಬಂದ ಶ್ರೀನಿವಾಸ್ ತಾಯಿ ಇಂದಿರಾ ಮತ್ತು ಅಜಿತ್ ಗೂ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಆದರೆ  ಸ್ಥಳದಲ್ಲೇ ಶ್ರೀನಿವಾಸ್ ಮೃತಪಟ್ಟಿದ್ದಾನೆ

ಆ ನಂತರ ಖಾಸಗಿ ಆಸ್ಪತ್ರೆಯಲ್ಲಿ ಇಂದಿರಾ, ಅಜಿತ್ ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

The post Murder: ತಾಯಿ ಮುಂದೆ ಮಗನನ್ನೇ ಕೊಚ್ಚಿ ಕೊಂದ ಪಾಪಿಗಳು: ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ! appeared first on Ain Live News.

LEAVE A REPLY

Please enter your comment!
Please enter your name here