Home Uncategorized Mysore Dasara 2023: ಅರಮನೆ ನಗರಿಯಲ್ಲಿ ಮತ್ತಷ್ಟು ಗರಿಗೆದರಿದ ದಸರಾ ಸಂಭ್ರಮ

Mysore Dasara 2023: ಅರಮನೆ ನಗರಿಯಲ್ಲಿ ಮತ್ತಷ್ಟು ಗರಿಗೆದರಿದ ದಸರಾ ಸಂಭ್ರಮ

26
0

ಮೈಸೂರು: ಅರಮನೆ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ 2023 ಸಂಭ್ರಮ ಮತ್ತಷ್ಟು ಗರಿಗೆದರಿದೆ. ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಒಟ್ಟು 11 ಫಿರಂಗಿ ಗಾಡಿಗಳನ್ನು ಬಳಸಿಕೊಂಡು ಕುಶಾಲತೋಪು ಸಿಡಿಸುವ ಪೂರ್ವ ತಾಲೀಮು ನಡೆಸಿದ್ದಾರೆ.

Black Tea benefits: ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?

ಜೊತೆಗೆ ಅರಮನೆಯ ಆನೆ ಬಾಗಿಲಿನ ಮುಂಭಾಗದಲ್ಲಿ 30 ಮಂದಿ ಸಿಎಆರ್ ಸಿಬ್ಬಂದಿ ಸೇರಿ ಡ್ರೈ ರಿಹರ್ಸಲ್ ನಡೆಸಿದ್ದಾರೆ. ಚಿನ್ನದ ಅಂಬಾರಿ ಹೊತ್ತ ಆನೆಗೆ ಗಣ್ಯರು ಪುಷ್ಟಾರ್ಚನೆ ಮಾಡುತ್ತಿದ್ದಂತೆ ರಾಷ್ಟ್ರಗೀತೆ ಆರಂಭವಾಗಿ ಮುಗಿಯುವುದರೊಳಗೆ 21 ಕುಶಾಲತೋಪು ಸಿಡಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.

The post Mysore Dasara 2023: ಅರಮನೆ ನಗರಿಯಲ್ಲಿ ಮತ್ತಷ್ಟು ಗರಿಗೆದರಿದ ದಸರಾ ಸಂಭ್ರಮ appeared first on Ain Live News.

LEAVE A REPLY

Please enter your comment!
Please enter your name here