News Headlines 06-07-25 | ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ; ಗಣಪತಿ ವಿಗ್ರಹ ಚರಂಡಿಗೆ ಎಸೆದು ಮುಸ್ಲಿಂ ಯುವಕರ ಪುಂಡಾಟ; PSI ಆತ್ಮಹ*ತ್ಯೆ; ರಾಜ್ಯದಲ್ಲಿ ಒಂದೇ ದಿನ 8 ಮಂದಿ ಹೃದಯಾಘಾತಕ್ಕೆ ಬಲಿ!
ಬೆಂಗಳೂರು:
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ವಿಧಿಸಿದ್ದ ನಿಷೇಧವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.