Home Uncategorized Operation Hastha: ಸಿಎಂ ಭೇಟಿಯಾದ ಬಿಜೆಪಿ ಶಾಸಕರಾದ ಕುಮಾರಸ್ವಾಮಿ, ರಾಮಪ್ಪ ಲಮಾಣಿ!

Operation Hastha: ಸಿಎಂ ಭೇಟಿಯಾದ ಬಿಜೆಪಿ ಶಾಸಕರಾದ ಕುಮಾರಸ್ವಾಮಿ, ರಾಮಪ್ಪ ಲಮಾಣಿ!

15
0

ಬೆಂಗಳೂರು: ಕಾಂಗ್ರೆಸ್‌ ನಾಯಕರಿಂದ ಆಪರೇಷನ್‌ ಹಸ್ತ ಜೋರಾಗಿದ್ದು ಇಂದು ಬಿಜೆಪಿ ಶಾಸಕರಾದ  ಬಿಜೆಪಿಯ ಮಾಜಿ ಶಾಸಕರಾದ ಮೂಡಿಗೆರೆಯ ಕುಮಾರಸ್ವಾಮಿ ಮತ್ತು ಶಿರಹಟ್ಟಿಯ ರಾಮಪ್ಪ ಲಮಾಣಿ ಅವರು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿಯಾದರು.

ಸಿಎಂ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಚರ್ಚಿಸಿದರು. ಈ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ತಮ್ಮ ನಿರ್ಧಾರವನ್ನು ಕೂಡ  ಪ್ರಕಟಿಸಿದರು.

The post Operation Hastha: ಸಿಎಂ ಭೇಟಿಯಾದ ಬಿಜೆಪಿ ಶಾಸಕರಾದ ಕುಮಾರಸ್ವಾಮಿ, ರಾಮಪ್ಪ ಲಮಾಣಿ! appeared first on Ain Live News.

LEAVE A REPLY

Please enter your comment!
Please enter your name here