Personality development: ಕಿತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಸಹಾಯಕ ಉಪನ್ಯಾಸಕಿ ಪ್ರಜ್ಞಾ ಮತ್ತಿಹಳ್ಳಿ ಅವರು ಬುಧವಾರ (ಫೆ.8), Wednesday Webinar – ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ಆನ್‌ಲೈನ್ ವೆಬಿನಾರಿನಲ್ಲಿ ʻವ್ಯಕ್ತಿತ್ವ ರೂಪಿಸುವುದೇ ಶಿಕ್ಷಣʼ ಎಂಬ ವಿಷಯವನ್ನು ನಿರೂಪಿಸಿದರು.
