Home Uncategorized Pink Whatsapp: ಪಿಂಕ್‌ ವಾಟ್ಸಾಪ್‌ ಬಗ್ಗೆ ನಿಮಗೆ ತಿಳಿದಿದೆಯಾ: ಇದರಿಂದ ಅನಾನುಕೂಲಗಳೇ ಹೆಚ್ಚು!

Pink Whatsapp: ಪಿಂಕ್‌ ವಾಟ್ಸಾಪ್‌ ಬಗ್ಗೆ ನಿಮಗೆ ತಿಳಿದಿದೆಯಾ: ಇದರಿಂದ ಅನಾನುಕೂಲಗಳೇ ಹೆಚ್ಚು!

25
0

ಒಂದೊಮ್ಮೆ ಕರೆ ಮಾಡಿದವರು ಸ್ಕ್ಯಾಮರ್‌ಗಳೆಂದು ಗೊತ್ತಾದ ತಕ್ಷಣ ಕರೆಯನ್ನು ಕೊನೆಗೊಳಿಸಿ ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ. ಯಾವುದೇ ಸಂದರ್ಭದಲ್ಲಿ ಹಣವನ್ನು ವರ್ಗಾವಣೆ ಮಾಡಲು ವಿನಂತಿರುವ ವ್ಯಕ್ತಿಯ ಸೂಚನೆಗಳನ್ನು ಅನುಸರಿಸಬೇಡಿ. ತಕ್ಷಣ ಈ ಕರೆ ಸ್ವೀಕರಿಸಿದ ಸಂಖ್ಯೆಯನ್ನು ಬ್ಲಾಕ್ ಮಾಡಿ ಮತ್ತು ವಾಟ್ಸಾಪ್‌ನಲ್ಲಿ ರಿಪೋರ್ಟ್ ಮಾಡಿ.

ಪಿಂಕ್ ವಾಟ್ಸಾಪ್ ಹಗರಣವು ಹೆಸರೇ ಹೇಳುವಂತೆ ವಾಟ್ಸಾಪ್ ಬಳಕೆದಾರರನ್ನೇ ಗುರಿಯಾಗಿಸಿಕೊಂಡು ಅವರನ್ನು ವಂಚಿಸುವ ಉದ್ದೇಶ ಹೊಂದಿದೆ.

ಈ ಲಿಂಕ್ ದೋಷಪೂರಿತ ವೆಬ್‌ಸೈಟ್ ಅಥವಾ ಆ್ಯಪ್‌‌ಗೆ ಬಳಕೆದಾರರನ್ನು ಕರೆದೊಯ್ಯುತ್ತದೆ ಹಾಗೂ ಅವರ ಅಮೂಲ್ಯ ಮಾಹಿತಿಗಳನ್ನು ಕದಿಯುತ್ತದೆ ಇಲ್ಲದಿದ್ದರೆ ಮಾಲ್‌ವೇರ್‌ನೊಂದಿಗೆ ಡಿವೈಸ್‌ಗೆ ಅಪಾಯವನ್ನುಂಟು ಮಾಡುತ್ತದೆ.

ಪಿಂಕ್ ವಾಟ್ಸಾಪ್ ಸ್ಕ್ಯಾಮ್ ಹೇಗೆ ಕೆಲಸ ಮಾಡುತ್ತದೆ?

ಆಮಂತ್ರಿಸುವ ಸಂದೇಶಗಳು

ದುರುದ್ದೇಶಪೂರಿತ ಸಾಫ್ಟ್‌ವೇರ್ ಇನ್‌ಸ್ಟಾಲೇಶನ್

ಹಣಕಾಸಿನ ವಂಚನೆ

ಗೌಪ್ಯತೆ ಉಲ್ಲಂಘನೆ

ಅನಧಿಕೃತ ಮಾಹಿತಿಗಳನ್ನು ನಂಬದಿರಿ

ಬಳಕೆದಾರರನ್ನು ಸೋಗುಹಾಕುವ ಕಲೆಗಾರಿಕೆ

ಭದ್ರತಾ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ:

ನೀವು ಈಗಾಗಲೇ ಪಿಂಕ್ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರೆ ಏನು ಮಾಡಬೇಕು?

ಪಿಂಕ್ ವಾಟ್ಸಾಪ್ ಅನ್ನು ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದರೆ ಅದನ್ನು ಅನ್‌ಇನ್‌ಸ್ಟಾಲ್ ಮಾಡುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿಯಾಗಿ, ಅನಧಿಕೃತ ಪ್ಲೇ ಸ್ಟೋರ್‌ಗಳಿಂದ ಯಾವುದನ್ನಾದರೂ ಡೌನ್‌ಲೋಡ್ ಮಾಡದಂತೆ ಅಥವಾ ಸಂದೇಹಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಬಳಕೆದಾರರು ಪಿಂಕ್ ವಾಟ್ಸಾಪ್ ಅನ್ನು ಡಿವೈಸ್‌ನಿಂದ ತೆಗೆದುಹಾಕುವ ಮೊದಲು ಇದು ಇತರ ಸಾಧನಗಳಿಗೆ ಸಂಪರ್ಕಗೊಂಡಿಲ್ಲ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು.

ವಾಟ್ಸಾಪ್​ ಲಿಂಕ್ಡ್ ಡಿವೈಸ್ ವಿಭಾಗದಲ್ಲಿ ಪರಿಶೀಲಿಸಿಕೊಳ್ಳಲೂಬಹುದು. ಇದೊಂದು ಮೋಸದ ಆ್ಯಪ್ ಆಗಿರುವುದರಿಂದ ಬಳಕೆದಾರರು ಇನ್‌ಸ್ಟಾಲ್ ಮಾಡಿಕೊಂಡ ನಂತರ ಪಿಂಕ್ ವಾಟ್ಸಾಪ್ ಇನ್‌ಸ್ಟಾಲ್ ಆದ ಆ್ಯಪ್‌ಗಳ ಲಿಸ್ಟ್‌ನಿಂದ ಮರೆಯಾಗುವ ಬುದ್ಧಿವಂತಿಕೆಯನ್ನು ತೋರಿಸಬಹುದು ಹಾಗಾಗಿ ಬಳಕೆದಾರರು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

The post Pink Whatsapp: ಪಿಂಕ್‌ ವಾಟ್ಸಾಪ್‌ ಬಗ್ಗೆ ನಿಮಗೆ ತಿಳಿದಿದೆಯಾ: ಇದರಿಂದ ಅನಾನುಕೂಲಗಳೇ ಹೆಚ್ಚು! appeared first on Ain Live News.

LEAVE A REPLY

Please enter your comment!
Please enter your name here