Home Uncategorized Rain In Bengaluru: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜಿಟಿ, ಜಿಟಿ ಮಳೆ: ಟ್ರಾಫಿಕ್‌ ಕಿರಿ ಕಿರಿ!

Rain In Bengaluru: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜಿಟಿ, ಜಿಟಿ ಮಳೆ: ಟ್ರಾಫಿಕ್‌ ಕಿರಿ ಕಿರಿ!

33
0
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಂದಿಗೆ ಇಂದು ಕೊಂಚ ರಿಲೀಫ್ ಸಿಕ್ಕಿದೆ.ಇಂದು ಬೆಳ್ಳಂಬೆಳಗ್ಗೆಯೇ ಎಂಟ್ರಿ ಕೊಟ್ಟಿದ್ದಾನೆ.
https://ainlivenews.com/3-year-old-kandamma-dies-after-getting-hit-by-killer-bmtc/

ಸದ್ಯ ಬೆಂಗಳೂರು ವಾತಾವರಣ ಕೂಲ್ ಕೂಲ್ ಆಗಿದ್ದು, ಊಟಿಯಂತಾಗಿದೆ. ಭಾನುವಾರ ರಾತ್ರಿಯಿಂದ ಬೆಂಗಳೂರಿನಲ್ಲಿ ಮಳೆ ಆರಂಭವಾಗಿದೆ. ರಾತ್ರಿ ಶುರುವಾಗಿ ಬಿಡುವು ನೀಡಿದ್ದ ವರುಣ, ಇಂದು ಬೆಳ್ಳಂಬೆಳಗ್ಗೆಯೇ ಎಂಟ್ರಿ ಕೊಟ್ಟಿದ್ದಾನೆ.

ಬೆಳಗ್ಗೆ 6:30 ರಿಂದ ತುಂತುರು ಮಳೆ ಆರಂಭವಾಗಿದ್ದು, ಜಿಟಿ, ಜಿಟಿ ಮಳೆಗೆ ಬೆಂಗಳೂರಿನ ವಾತಾವರಣ ಸಂಪೂರ್ಣ ಕೂಲ್ ಕೂಲ್ ಆಗಿದೆ. ನಗರದ ಬಹುತೇಕ ಕಡೆ ತುಂತುರು ಮಳೆಯಾಗುತ್ತಿದೆ. ಈ ಮಳೆ ಒಂದೆಡೆ ಖುಷಿ ನಿಡಿದರೆ, ಇನ್ನೊಂದೆಡೆ ಕೆಲಸಕ್ಕೆ ತೆರಳುವವರು ವಾರದ ಮೊದಲ ದಿನವೇ ಕಿರಿಕಿರಿ ಅನುಭವಿಸಿದ್ದಾರೆ.

The post Rain In Bengaluru: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜಿಟಿ, ಜಿಟಿ ಮಳೆ: ಟ್ರಾಫಿಕ್‌ ಕಿರಿ ಕಿರಿ! appeared first on Ain Live News.

LEAVE A REPLY

Please enter your comment!
Please enter your name here