Home Uncategorized Rishab Shetty Exclusive: ‘ವರಾಹ ರೂಪಂ’ ಸಾಂಗ್ ವಿವಾದದ ಕುರಿತು ನಟ ರಿಷಬ್​ ಶೆಟ್ಟಿ ಹೇಳಿದ್ದು...

Rishab Shetty Exclusive: ‘ವರಾಹ ರೂಪಂ’ ಸಾಂಗ್ ವಿವಾದದ ಕುರಿತು ನಟ ರಿಷಬ್​ ಶೆಟ್ಟಿ ಹೇಳಿದ್ದು ಹೀಗೆ 

22
0

‘ಕಾಂತಾರ’ (Kantara Movie) ಚಿತ್ರದ ಮೇಲೆ ಅದ್ಯಾರ ಕಣ್ಣು ಬಿದ್ದಿತೋ ಗೊತ್ತಿಲ್ಲ. ಒಂದಿಲ್ಲೊಂದು ವಿವಾದಗಳಿಗೆ ಸಿಲುಕಿಕೊಂಡಿತ್ತು. ಸದ್ಯ ‘ಕಾಂತಾರ’ ಚಿತ್ರದ ಜೀವಾಳವಾಗಿರುವ ‘ವರಾಹ ರೂಪಂ’ ಮೂಲ ಹಾಡನ್ನು ಬಳಸಲು ಅವಕಾಶ ಸಿಕ್ಕಿದೆ. ಅಲ್ಲಿಗೆ ಕಾನೂನು ಹೋರಾಟದಲ್ಲಿ ‘ಕಾಂತಾರ’ ಚಿತ್ರಕ್ಕೆ ಜಯ ಸಿಕ್ಕಂತಾಗಿದೆ. ಈ ಕುರಿತಾಗಿ ಟಿವಿ 9 ಜೊತೆ ನಟ, ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty)  ಮಾತನಾಡಿದ್ದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ‘ಕೋರ್ಟ್ ತಿರ್ಮಾನದ ಬಗ್ಗೆ ಖುಷಿಯಿದೆ. ಇಂದಿನಿಂದ ಚಿತ್ರಮಂದಿರ, ಓಟಿಟಿ, ಯೂಟ್ಯೂಬ್​, ಸೋಷಿಯಲ್​ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ ‘ವರಾಹ ರೂಪಂ’ ಹಾಡು ಪುನಃ ಕಾಣಬಹುದು’ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

LEAVE A REPLY

Please enter your comment!
Please enter your name here