ನಾನು ನ್ಯಾಯಕ್ಕಾಗಿ ತಲೆಬಾಗುವೆನೇ ಹೊರತು ಮತ್ತಾವುದಕ್ಕೂ ತಲೆ ಬಾಗಲಾರೆ. ಟೀಕೆಗಳಿಗೆ ಹೆದರುವ ಗಿರಾಕಿ ನಾನಲ್ಲ. ಯಾರಾದರೂ ಹೆದರಿಸುವ ಪ್ರಯತ್ನ ಮಾಡಿದರೆ ತೊಡೆ ತಟ್ಟುವುದು ನನಗೂ ಗೊತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.