ಬೆಂಗಳೂರು:
ಬಿಜೆಪಿ ಪ್ರಣಾಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಣಾಳಿಕೆ ಬಿಡುಗಡೆ ಮಾಡುವುದಕ್ಕೂ ಮುನ್ನ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು: “@BJP4Karnataka ತಮ್ಮ ಹೊಸ ಪ್ರಣಾಳಿಕೆಗೂ ಮುನ್ನ ತಮ್ಮ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಬೇಕು.
.@BJP4Karnataka should release their report card before their new manifesto.
— Siddaramaiah (@siddaramaiah) May 1, 2023
BJP leaders have no regards for the promises they make. They have not fulfilled more than 90% of their promises made in the previous elections.
BJP means betrayers!!
“ಬಿಜೆಪಿ ನಾಯಕರಿಗೆ ತಾವು ನೀಡುವ ಭರವಸೆಗಳಿಗೆ ಕಿಂಚಿತ್ತೂ ಮನ್ನಣೆ ಇಲ್ಲ. ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಈಡೇರಿಲ್ಲ. ಬಿಜೆಪಿ ಎಂದರೆ ದ್ರೋಹಿಗಳು!!,” ಎಂದರು.