ಬೆಂಗಳೂರು: ಸರ್ಕಾರ ಬೀಳುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದು ಅವರ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ ಎಂದು ಪ್ರಶ್ನೆ ಮಾಡಿದರು.
Security: ಮಾಜಿ ಮುಖ್ಯಮಂತ್ರಿಗಳಿಗೆ ಮತ್ತೆ Z ಭದ್ರತೆ ನೀಡಲು ರಾಜ್ಯ ಸರ್ಕಾರ ತೀರ್ಮಾನ
ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಪಾಪ ಕುಮಾರಸ್ವಾಮಿ ಅವರು ಭ್ರಮೆಯಲ್ಲಿದ್ದಾರೆ. ಮುಖ್ಯಮಂತ್ರಿ ಆಗ್ತಿನಿ ಎಂದು ಅಂದುಕೊಂಡಿದ್ದರು, ಈಗ ಅದು ಆಗಲಿಲ್ವಲ್ಲ, ಅದಕ್ಕೆ ಏನೋ ಮಾತನಾಡುತ್ತಾರೆ ಎಂದು ಹೇಳಿದರು,
ಹಾಗೆ ಕುಮಾರಸ್ವಾಮಿ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ?, ಕುಮಾರಸ್ವಾಮಿ ಮಾತಿನಲ್ಲಿ ಸತ್ಯ ಇದೆಯಾ?, ಜನ ನಮಗೆ ಬಹುಮತ ಕೊಟ್ಟಿದ್ದಾರೆ, ಸಹಿಸಲು ಆಗ್ತಿಲ್ಲ ಹಾಗೆ ಭ್ರಮೆ ಇಂದ ಅಧಿಕಾರ ಇಲ್ಲದೆ ಚಡಪಡಿಸ್ತಿದ್ದಾರೆ, ಅದಕ್ಕೆ ಬಾಯಿಗೆ ಬಂದಂಗೆ ಮಾತಾಡ್ತಿದ್ದಾರೆ ಅವರು ಹಾಗಾಗಿ ನಾವು ಅವರ ಹೇಳಿಕೆಗೆ ಮಾತಾಡೋದಿಲ್ಲ ಎಂದು ಹೇಳಿದರು.
The post Siddu Va HDK: ಕುಮಾರಸ್ವಾಮಿ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ: ಸಿಎಂ ಸಿದ್ದರಾಮಯ್ಯ ಗರಂ appeared first on Ain Live News.