ಮೈಸೂರು: ‘ವೈದಿಕ ಜಾತಿಯಲ್ಲಿ ಹುಟ್ಟಿದ್ರೆ ಪೂರ್ವ ಜನ್ಮದ ಪುಣ್ಯ ಎನ್ನುತ್ತಾರೆ ಎಂದು ಇಂದು ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು. ‘ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿದ್ರೆ, ವೈದಿಕೆ ಧರ್ಮದಲ್ಲಿ ಹುಟ್ಟುತ್ತಾರೆ ಅಂತಿದ್ದರು.
CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್
ಬಸವಣ್ಣ ಅಂತಹ ಶ್ರೇಷ್ಠ ಧರ್ಮದಲ್ಲಿ ಹುಟ್ಟಿ ಹೆಮ್ಮೆ ಪಡಬಹುದಿತ್ತು. ಆದ್ರೆ, ತಾರತಮ್ಯ ಬೇಡ ಎಂದು ಸಿಡಿದು ಹೊಸ ಸಮಾಜ ಕಟ್ಟಿದರು. ಅಂತರ್ಜಾತಿ ವಿವಾಹ ಸೇರಿದಂತೆ ಸಮಾಜದ ಪಿಡುಗುಗಳ ವಿರುದ್ಧ ಹೋರಾಟ ಮಾಡಿದರು ಎಂದರು.
The post Srinivas Prasad: ವೈದಿಕ ಜಾತಿಯಲ್ಲಿ ಹುಟ್ಟಿದ್ರೆ ಪೂರ್ವ ಜನ್ಮದ ಪುಣ್ಯ ಅಂತಾರೆ: ಶ್ರೀನಿವಾಸ್ ಪ್ರಸಾದ್ appeared first on Ain Live News.
