Tag: Betta-Karuba community
ಕರ್ನಾಟಕದ ಬೆಟ್ಟ-ಕುರುಬ ಸಮುದಾಯ ಎಸ್ ಟಿಗೆ ಸೇರ್ಪಡೆ, ಸಂಸತ್ತಿನಲ್ಲಿ ಮಸೂದೆ ಅಂಗೀಕಾರ
ನವದೆಹಲಿ:
ಕರ್ನಾಟಕದ "ಕಾಡು ಕುರುಬ" ಜೊತೆಗೆ "ಬೆಟ್ಟ-ಕುರುಬ" ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಮಸೂದೆಯನ್ನು ಸಂಸತ್ತು ಗುರುವಾರ ಅಂಗೀಕರಿಸಿದೆ.