Tag: Construction
Belagavi: ಪಂತನಗರದಲ್ಲಿ ಸೈನಿಕರ ಭವನ ನಿರ್ಮಾಣ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘೋಷಣೆ
ಬೆಳಗಾವಿ:
ಡಿಸೆಂಬರ್ ನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪುನಃ ಅಭಿವೃದ್ಧಿಯ ಪರ್ವ ಮುಂದುವರೆಯಲಿದ್ದು, ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆಯನ್ನು ನೀಡಲಿದ್ದೇನೆ. ಪಂತನಗರದಲ್ಲಿ ಸುಮಾರು 50 ಲಕ್ಷ...