Tag: D B Chandre Gowda
D B Chandre Gowda Passes Away | ಡಿ ಬಿ ಚಂದ್ರೇಗೌಡ ನಿಧನ
ಬೆಂಗಳೂರು:
ರಾಜ್ಯ ರಾಜಕಾರಣದ ಪ್ರಮುಖರಾದ ಶ್ರೀ ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ ಅವರು ಮಂಗಳವಾರ ಮುಂಜಾನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.