Tag: hoarding collapse
ಮುಂಬೈ ಜಾಹೀರಾತು ಫಲಕ ಕುಸಿತ: ಮೃತರ ಸಂಖ್ಯೆ 14ಕ್ಕೆ ಏರಿಕೆ; 74 ಮಂದಿಯ ರಕ್ಷಣೆ
ಮುಂಬೈ: ಮುಂಬೈನ ಘಾಟ್ಕೋಪುರ್ ಪ್ರದೇಶದಲ್ಲಿ ಸಂಭವಿಸಿದ ಬೃಹತ್ ಜಾಹೀರಾತು ಫಲಕ ಕುಸಿತ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮಂಗಳವಾರದ ವೇಳೆಗೆ 14ಕ್ಕೆ ಏರಿಕೆಯಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಪ್ರಕಾರ, ಘಟನಾ ಸ್ಥಳದಿಂದ...