Tag: Puttenahalli Police Station
Bengaluru | ಪೋಷಕರ ಗಲಾಟೆ ಬಿಡಿಸಲು ಹೋದ ಪುತ್ರ : ತಂದೆಯಿಂದಲೇ ಹತ್ಯೆ
ಬೆಂಗಳೂರು : ಪೋಷಕರ ಗಲಾಟೆ ಬಿಡಿಸಲು ಹೋದ ಮಗ ಕೊಲೆಯಾದ ಘಟನೆ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇಲ್ಲಿನ ಜರಗನಹಳ್ಳಿಯಲ್ಲಿ ಬುಧವಾರ ಈ ಘಟನೆ...
