ಬೆಂಗಳೂರು:
ಈ ಬಾರಿ ನಾವು 31,000 ಬೂತ್‌ಗಳಲ್ಲಿ ಮುನ್ನಡೆಸುತ್ತೇವೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗುರುವಾರ ಹೇಳಿದ್ದಾರೆ.
ಅವರು ಟ್ವೀಟ್ ಮಾಡಿ:”ಬಿಜೆಪಿಯು 2014 ರಲ್ಲಿ 282 ಅಥವಾ 2019 ರಲ್ಲಿ 303 ಅಥವಾ 2022 ರಲ್ಲಿ 156 ಅಥವಾ 2018 ರಲ್ಲಿ 104 ಎಂದು ಯಾವ ಸಮೀಕ್ಷೆಗಳು ಭವಿಷ್ಯ ನುಡಿದಿರಲಿಲ್ಲ ಎಂದಿದ್ದಾರೆ.”
With due respects to all celebrity pollsters none of them predicted 282 in 2014 or 303 in 2019 or 156 in 2022. or 104 in 2018. In 2018 @BJP4Karnataka led in 24K booths with 0 leads in 14 ACs . This time we will lead in 31K booths with all ACs contributing. Numbers is your guess.
— B L Santhosh (@blsanthosh) May 11, 2023
“…2018 ರಲ್ಲಿ ಕರ್ನಾಟಕದಲ್ಲಿ ಬಿಜೆಪಿ 14 ವಿಧಾನಸಭಾ ಕ್ಷೇತ್ರಗಳಲ್ಲಿ ಹಿನ್ನೆಡೆಯೊಂದಿಗೆ 24,000 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು. ಈ ಬಾರಿ ನಾವು 31,000 ಬೂತ್‌ಗಳಲ್ಲಿ ಮುನ್ನಡೆ ಮುನ್ನಡೆಸುತ್ತೇವೆ. ನೀವು ನೀಡಿರುವ ಸಂಖ್ಯೆಗಳು ಕೇವಲ ನಿಮ್ಮ ಊಹೆಯಷ್ಟೇ,” ಎಂದು ಸಂತೋಷ್ ಹೇಳಿದರು.