ತುಮಕೂರು: ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುತ್ತಿದ್ದ ಸಂತೆಯನ್ನ ಮುಖ್ಯರಸ್ತೆಗೆ ತಂದು ಟ್ರಾಫಿಕ್ ಕಿರಿಕಿರಿ ಉಂಟುಮಾಡ್ತಿದ್ರು..ಇದನ್ನ ಮನಗೊಂಡ ಕೊರಟಗೆರೆ ಪೊಲೀಸ್ ಠಾಣೆ ಪಿಎಸ್ಐ ಚೇತನ್ ಇಂದು ಬೆಳಗ್ಗೆಯೇ ಫಿಡ್ಡಗಿಳಿದು ಎಲ್ಲಾ ವ್ಯಾಪರಸ್ಥರನ್ನ ಸಂತೆ ಜಾಗಕ್ಕೆ ಸ್ಥಳಾಂತರಿಸಿದ್ದಾರೆ..
MP Renukacharya: ಮೋಸ ಮಾಡಿದ ವಚನಭ್ರಷ್ಟರೊಂದಿಗೆ ಮೈತ್ರಿ ಎಷ್ಟು ಸರಿ?: ರೇಣುಕಾಚಾರ್ಯ
ಸ್ವಚ್ಚತಾ ಕಾರ್ಮಿಕರಿಂದ ಸಂತೆ ಮೈದಾನ ಸ್ವಚ್ಚಗೊಳಿಸಿ,ರಸ್ತೆ ಬದಿಯಲ್ಲಿಟ್ಟಿದ್ದ ವ್ಯಾಪಾರಸ್ಥರನ್ನ ಮನವೊಲಿಸಿ ಸಂತೆ ಮೈದಾನಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ..ಪೊಲೀಸರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು,ಬಹುದಿನಗಳಿಂದ ಸಂತೆಯಂದು ಆಗುತ್ತಿದ್ದ ಟ್ರಾಫಿಕ್ ಕಿರಿಕಿರಿ ತಪ್ಪಿಸಿದಂತಾಗಿದೆ ಎಂದ್ರು..
The post Tumkur: ಸಂತೆ ಜಾಗಕ್ಕೆ ವ್ಯಾಪಾರಸ್ಥರನ್ನ ಸ್ಥಳಾಂತರಿಸಿದ ಪೊಲೀಸರು appeared first on Ain Live News.
