Home ಅಪರಾಧ ಕದ್ದ ವಾಹನಗಳ ಟ್ಯಾಂಪರಿಂಗ್ ಮಾಡಿ OLX ನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

ಕದ್ದ ವಾಹನಗಳ ಟ್ಯಾಂಪರಿಂಗ್ ಮಾಡಿ OLX ನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಅರೆಸ್ಟ್

17
0

ಬೆಂಗಳೂರು: ಕದ್ದ ವಾಹನಗಳ ಎಂಜಿನ್ ಹಾಗೂ ಚಾರ್ಸಿ ನಂಬರ್ ಟ್ಯಾಂಪರಿಂಗ್ ಮಾಡಿ OLX ನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ರಾಘವೇಂದ್ರ, ಸಾಯಿತೇಜ ಬಂಧಿತ ಆರೋಪಿಗಳಾಗಿದ್ದು  ದ್ವಿ ಚಕ್ರವಾಹನ ಡೀಲರ್ ಆಗಿದ್ದ ಆರೋಪಿಗಳು ಬಂಧಿತರಿಂದ 25 ದ್ವಿ ಚಕ್ರ ವಾಹನ, 6 ಮೊಬೈಲ್ 2 ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದು  ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೈಕ್ ಕಳವು ಮಾಡ್ತಿದ್ರು ಕದ್ದ ಬೈಕ್ ಗಳನ್ನ ಹುಣಸೆಮಾರನಹಳ್ಳಿ ನಿವಾಸದಲ್ಲಿ ವಾಹನದ ನಂಬರ್ ಟ್ಯಾಂಪರಿಂಗ್ ಮಾಡ್ತಿದ್ರು ಬಂಧಿತ ಆರೋಪಿಗಳ ಮೇಲೆ ನಗರದ ವಿವಿಧ ಠಾಣೆಗಳಲ್ಲಿ 12 ಬೈಕ್ ಕಳವು ಪ್ರಕರಣ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here