ಇಸ್ರೇಲ್ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರ ಭಾಷಣವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.
“ತಮ್ಮ ಆತಿಥೇಯ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಪರ ಮಾಡಿದ ನಿರ್ಲಜ್ಜ ಸಮರ್ಥನೆ” ಎಂದು ವಿರೋಧ ಪಕ್ಷವು ವ್ಯಾಖ್ಯಾನಿಸಿದೆ. ವಿಡಿಯೋ ಇಲ್ಲಿದೆ ನೋಡಿ.