T20 ವಿಶ್ವಕಪ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಸೋಮವಾರ ತಮ್ಮ ತವರು ಕೇರಳದ ತಿರುವನಂತಪುರಂಗೆ ಮರಳಿದಾಗ ಅದ್ಧೂರಿ ಸ್ವಾಗತ ನೀಡಲಾಯಿತು.
ಈ ವೇಲೆ ಮಾತನಾಡಿದ, ಸಂಜು ಸ್ಯಾಮ್ಸನ್, ತಮ್ಮ ಪತ್ನಿ ನೀಡಿದ ಬೆಂಬಲವನ್ನು ಶ್ಲಾಘಿಸಿದರು.
ಭಾರತದ ಟಿ20 ವಿಶ್ವಕಪ್ 2026 ಗೆಲುವಿಗೆ ಅದು ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದರು. ವಿಡಿಯೋ ಇಲ್ಲಿದ ನೋಡಿ.
