ಐಸಿಸಿ ಟಿ20 ವಿಶ್ವಕಪ್ ಭಾರತ vs ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದ ಕುರಿತು, 1983 ರ ವಿಶ್ವಕಪ್ ವಿಜೇತ ಟೀಮ್ ಇಂಡಿಯಾದ ನಾಯಕ ಕಪಿಲ್ ದೇವ್ ಸಂತೋಷ ವ್ಯಕ್ತಪಡಿಸಿದರು.
ಇದು ಕ್ರಿಕೆಟ್ ಆಟಕ್ಕೆ ಸಿಕ್ಕ ಜಯ. ಜಸ್ಪ್ರೀತ್ ಬುಮ್ರಾ ವಿಶ್ವದ ನಂಬರ್ ಒನ್ ಬೌಲರ್ ಎಂದು ನಾನು ಭಾವಿಸುತ್ತೇನೆ.
ಒತ್ತಡದಲ್ಲಿ ಅವರು ಪ್ರದರ್ಶನ ನೀಡುವ ರೀತಿಯಿಂದಾಗಿ, ಅವರು ನಿಜಕ್ಕೂ ಗೌರವಕ್ಕೆ ಅರ್ಹರು.
ಸಂಜು ಸ್ಯಾಮ್ಸನ್ ಕಳೆದ ಎರಡು ಪಂದ್ಯಗಳಲ್ಲಿ ಅದ್ಭುತ ಕ್ರಿಕೆಟ್ ಆಡಿದರು… ಅಂತಿಮ ಪಂದ್ಯ ಉಳಿದಿದೆ.
ಹೌದು, ಪ್ರತಿ ವ್ಯಕ್ತಿಗಳು ಮುಖ್ಯ, ಆದರೆ ತಂಡವಾಗಿ ಆಡಿದಾಗ, ನೀವು ಗೆಲುವನ್ನು ಕಾಣುತ್ತೀರಿ ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
