Watch | ಹಾಸನ ಹೃದಯಾಘಾತ ಸಾವುಗಳಿಗೂ Covid ಲಸಿಕೆಗೂ ಸಂಬಂಧವಿಲ್ಲ: ಸಮಿತಿ; ಗಾಳಿಯಲ್ಲಿ ಗುಂಡು: ಶಾಸಕ ರಮೇಶ್ ಪುತ್ರನ ವಿರುದ್ಧ FIR; ಹೆಲ್ಮೆಟ್ ಮಳಿಗೆಗಳ ಮೇಲೆ ದಾಳಿ ಪೊಲೀಸ್ ದಾಳಿ!
ಬೆಂಗಳೂರು:
ರಾಜ್ಯದ ಕೆಲವು ಕಾಲೇಜುಗಳು ಇನ್ನೂ ಪರೀಕ್ಷೆಗಳನ್ನು ನಡೆಸದ ಕಾರಣ 2022-23ನೇ ಶೈಕ್ಷಣಿಕ ವರ್ಷಕ್ಕೆ ನೀಡಲಾದ ಕೆಎಸ್ಆರ್ಟಿಸಿ ವಿದ್ಯಾರ್ಥಿ ಬಸ್ ಪಾಸ್ಗಳ ಅವಧಿಯನ್ನು ಅಕ್ಟೋಬರ್ವರೆಗೆ ವಿಸ್ತರಿಸಲಾಗಿದೆ.