ಸಚಿವ ಸಂಪುಟಕ್ಕೆ ಹೊಸಬರನ್ನು ಸೇರಿಸುವ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಲವಾಗಿ ಸಮರ್ಥಿಸಿದರು.
ಹಳೆಯ ನಾಯಕತ್ವವು ಸದಾಕಾಲ ಮುಂದುವರಿಯಲು ಸಾಧ್ಯವಿಲ್ಲ.
ಪಕ್ಷದ ಭವಿಷ್ಯಕ್ಕಾಗಿ ಹೊಸ ಚಿಂತನೆ ಇರುವವರು, ಹೊಸ ಉತ್ಸಾಹ ಇರುವವರು ಹೊಸ ಪೀಳಿಗೆಯ ಹುರುಪಿನಿಂದ ಕೆಲಸ ಮಾಡುವ ನಾಯಕರು ಬರಬೇಕು ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
