Home Uncategorized Zameer Ahmed: ಯಾವುದಾದರೂ ಸರ್ಕಾರ 5 ವರ್ಷ ನಡೆಯಲಿದೆ ಎಂದು HDK ಹೇಳಿದ್ದಾರಾ?: ಸಚಿವ ಜಮೀರ್

Zameer Ahmed: ಯಾವುದಾದರೂ ಸರ್ಕಾರ 5 ವರ್ಷ ನಡೆಯಲಿದೆ ಎಂದು HDK ಹೇಳಿದ್ದಾರಾ?: ಸಚಿವ ಜಮೀರ್

27
0

ಬೆಂಗಳೂರು: ಸರ್ಕಾರ ಪತನ ಗ್ಯಾರಂಟಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ‘ನಾನು ಕುಮಾರಸ್ವಾಮಿ ಜೊತೆಗೆ ಇದ್ದವನು ಯಾವುದಾದರೂ ಸರ್ಕಾರ ಐದು ವರ್ಷ ನಡೆಯಲಿದೆ ಎಂದು ಹೇಳಿದ್ದಾರಾ?, ಯಡಿಯೂರಪ್ಪ , ಬೊಮ್ಮಾಯಿ ಸರ್ಕಾರ ಬಿಳುತ್ತೆ ಅಂದ್ರು, ಅಮೇಲೆ ಇವರದ್ದೇ ಸರ್ಕಾರ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ.

ಮಗಳ ಮೇಲೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿದ ತಾಯಿ..! ‘ತಾಯ್ತನಕ್ಕೆ ಕಳಂಕ’ ಎಂದ ಹೈಕೋರ್ಟ್

ಹೇಗೆ ಸರ್ಕಾರ ಬೀಳಲು ಸಾಧ್ಯ, ಎನ್ನುವ ಮೂಲಕ ಹೆಚ್ಡಿಕೆ ಹೇಳಿಕೆಗೆ ಸಚಿವ ಜಮೀರ್ ತಿರುಗೇಟು ನೀಡಿದ್ದಾರೆ. ‘ಬಿಜೆಪಿ 104 ಶಾಸಕರು ಇದ್ದುಕೊಂಡು ಅಪರೇಷನ್ ಕಮಲ ಮಾಡಿ 4 ವರ್ಷ ಸರ್ಕಾರ ನಡೆಸಿದ್ರು, ನಾವು 137 + 3 ಒಟ್ಟು 140 ಇದ್ದೇವೆ. ಸರ್ಕಾರ ಹೇಗೆ ಬಿಳುತ್ತೆ, ಕುಮಾರಸ್ವಾಮಿ ಅವರದ್ದು ರಾತ್ರಿ ಕನಸು ಹಗಲು ಕಾಣ್ತಿದ್ದಾರೆ. ಸರ್ಕಾರ ಹೇಗೆ ಪತನಾವಾಗುತ್ತೆ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು ಎಂದರು.

The post Zameer Ahmed: ಯಾವುದಾದರೂ ಸರ್ಕಾರ 5 ವರ್ಷ ನಡೆಯಲಿದೆ ಎಂದು HDK ಹೇಳಿದ್ದಾರಾ?: ಸಚಿವ ಜಮೀರ್ appeared first on Ain Live News.

LEAVE A REPLY

Please enter your comment!
Please enter your name here