Home ಬೆಂಗಳೂರು ನಗರ ಬೆಂಗಳೂರಿಗೆ ಸಚಿವರ ನೇತೃತ್ವದಲ್ಲಿ ವಲಯ ಕಾರ್ಯಪಡೆ ರಚನೆ

ಬೆಂಗಳೂರಿಗೆ ಸಚಿವರ ನೇತೃತ್ವದಲ್ಲಿ ವಲಯ ಕಾರ್ಯಪಡೆ ರಚನೆ

61
0
Bengaluru rains CM Bommai announces Rs 25,000 compensation to affected families

ಬೆಂಗಳೂರು:

ಮಳೆ ಅನಾಹುತ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ.

ಈ ಕಾರ್ಯಪಡೆಯಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಈ ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾರೆ.

Also Read: Eight Karnataka Ministers to monitor rain-related problems in Bengaluru

ಭಾನುವಾರ ಟ್ವೀಟ್‌ನಲ್ಲಿ ಈ ವಿಷಯವನ್ನು ಬೊಮ್ಮಾಯಿ ಬಹಿರಂಗಪಡಿಸಿದ್ದಾರೆ.

ಕಾರ್ಯಪಡೆ ನೇತೃತ್ವದ ವಿವರ ಇಂತಿದೆ.
ಆರ್ ಅಶೋಕ್- ದಕ್ಷಿಣ ವಲಯ
ಡಾ.ಅಶ್ವಥ್ ನಾರಾಯಣ್- ಪೂರ್ವ ವಲಯ
ವಿ ಸೋಮಣ್ಣ- ಪಶ್ಚಿಮ ವಲಯ
ಎಸ್ ಟಿ ಸೋಮಶೇಖರ್ –ಆರ್ ಆರ್ ನಗರ ವಲಯ
ಬೈರತಿ ಬಸವರಾಜ್- ಮಹದೇವಪುರ ವಲಯ
ಗೋಪಾಲಯ್ಯ –ಬೊಮ್ಮನಹಳ್ಳಿ ವಲಯ
ಮುನಿರತ್ನ –ಯಲಹಂಕ ಮತ್ತು ದಾಸರಹಳ್ಳಿ ವಲಯ

LEAVE A REPLY

Please enter your comment!
Please enter your name here