Home Uncategorized ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು- ವಿಡಿಯೋ

ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು- ವಿಡಿಯೋ

26
0
Advertisement
bengaluru

ರಾಜಧಾನಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಶುಕ್ರವಾರ ಕಾರೊಂದು ಧಗಧಗನೆ ಹೊತ್ತಿ ಉರಿದಿದೆ. ರಾತ್ರಿ ಸುಮಾರು 10-05ರ ವೇಳೆಯಲ್ಲಿ ಫೋರ್ಡ್ ಫಿಯೆಸ್ಟ ಕಾರಿಗೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಗಳೂರು: ರಾಜಧಾನಿ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಶುಕ್ರವಾರ ಕಾರೊಂದು ಧಗಧಗನೆ ಹೊತ್ತಿ ಉರಿದಿದೆ. ರಾತ್ರಿ ಸುಮಾರು 10-05ರ ವೇಳೆಯಲ್ಲಿ ಫೋರ್ಡ್ ಫಿಯೆಸ್ಟ ಕಾರಿಗೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ.

ಕಾರಿನ ಮಾಲೀಕ ಮುಖ್ತಾರ್ ಅಹ್ಮದ್ ಬರ್ತ್ ಡೇ ಪಾರ್ಟಿಗಾಗಿ  ಇಬ್ಬರು ಮಕ್ಕಳು ಸೇರಿದಂತೆ 4 ಜನರನ್ನು ಡ್ರಾಪ್ ಮಾಡಿ, ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದ್ದಾಗ ಹಠಾತ್ ಬೆಂಕಿ ಸಂಭವಿಸಿದ್ದು, ಹೊತ್ತಿ ಉರಿದಿದೆ.

Ford Fiesta car catches fire on Queen’s Rd at 10.05 pm.Owner Mukthar Ahmed had just dropped 4 ppl, incl 2 children, in the car for a bday party & was parking it on rd when smoke emanated from it. He tried to pour water on it but it did not help @XpressBengaluru @NewIndianXpress pic.twitter.com/wXPfpctLMT
— S. Lalitha (@Lolita_TNIE) February 24, 2023

ಕಾರಿನಿಂದ ಹೊಗೆ ಬರಲಾರಂಬಿಸುತ್ತಿದ್ದಂತೆಯೇ ಅದರ ಮೇಲೆ ನೀರು ಹಾಕಿ ಬೆಂಕಿ ನಂದಿಸಲು ಅಹ್ಮದ್ ಪ್ರಯತ್ನಿಸಿದ್ದಾರೆ. ಆದರೆ, ಅದರಿಂದ ಯಾವುದೇ ಪ್ರಯೋಜವಾಗಿಲ್ಲ. ಇಡೀ ಕಾರು ಸಂಪೂರ್ಣವಾಗಿ ಹೊತ್ತು ಉರಿದಿದೆ. 

bengaluru bengaluru

bengaluru

LEAVE A REPLY

Please enter your comment!
Please enter your name here