Home Uncategorized ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವೀರ ಸಾವರ್ಕರ್ ಭಾವಚಿತ್ರ ಅನಾವರಣ: ಶಿಕ್ಷಣ ಸಚಿವ ನಾಗೇಶ್ ಭಾಗಿ

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ವೀರ ಸಾವರ್ಕರ್ ಭಾವಚಿತ್ರ ಅನಾವರಣ: ಶಿಕ್ಷಣ ಸಚಿವ ನಾಗೇಶ್ ಭಾಗಿ

11
0
Advertisement
bengaluru

ಇಂದು ಗುರುವಾರ ಡಿಸೆಂಬರ್ 29ರಂದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲಾಯಿತು.  ಬೆಳಗಾವಿ: ಇಂದು ಗುರುವಾರ ಡಿಸೆಂಬರ್ 29ರಂದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲಾಯಿತು. 

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಮ್ಮುಖದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿ ಅದಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.

ಇಂದು ಗುರುವಾರ ಡಿಸೆಂಬರ್ 29ರಂದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲಾಯಿತು. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಮ್ಮುಖದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿ ಅದಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.#Belagavi #HindalagaJail #VeerSavarkarPortrait @Amitsen_TNIE @sunilpatilbgv @XpressBengalu pic.twitter.com/ZcvvsD6pAo
— kannadaprabha (@KannadaPrabha) December 29, 2022

1950 ರ ಏಪ್ರಿಲ್ 4 ರಿಂದ ಜುಲೈ 13 ರವರೆಗೆ 99 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಅವರನ್ನು ಕೈದಿಯಾಗಿ ಬಂಧನದಲ್ಲಿರಿಸಲಾಗಿತ್ತು. ಈ ಕಾರಣದಿಂದ ಹಿಂದೂವಾದಿ, ಸಮಾಜಸುಧಾರಕ ಸಾವರ್ಕರ್ ಫೋಟೋವನ್ನು ಜೈಲಿನೊಳಗೆ ಅಳವಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು. 

bengaluru bengaluru

ಫೋಟೋವನ್ನು ಅನಾವರಣಗೊಳಿಸಿದ ನಂತರ ಅಲ್ಲಿದ್ದವರು ಸ್ವತಂತ್ರ ವೀರ ದಾಮೋದರ್ ಸಾವರ್ಕರ್ ಅವರಿಗೆ ಜಯವಾಗಲಿ, ಬೋಲೋ ಭಾರತ್ ಮಾತಾ ಕಿ ಜೈ ಎಂದು ಕೂಗಿದರು. Karnataka Education Minister BC Nagesh and Home Minister Araga Jnanendra visited Hindalga Central jail in Belagavi district, interacted with officials and inmates, and paid tributes to VD Savarkar pic.twitter.com/T2AAVjk1nk— ANI (@ANI) December 29, 2022


bengaluru

LEAVE A REPLY

Please enter your comment!
Please enter your name here