Skip to content
Bengaluru/Bangalore News – Read latest news and live updates. TheBengaluruLive.com brings you the latest Bengaluru/Bangalore breaking news related to politics, crime, city updates, Corona, Crime, Education, Entertainment, Health, Karnataka High Court.

It's Your Voice

ads
Primary Menu
  • ಅಪರಾಧ
  • ಕರ್ನಾಟಕ
    • ನಗರ
      • ಉಡುಪಿ
      • ಉತ್ತರ ಕನ್ನಡ
      • ಕಲಬುರ್ಗಿ
      • ಕೊಡಗು
      • ಕೊಪ್ಪಳ
      • ಕೋಲಾರ
      • ಗದಗ
      • ಚಾಮರಾಜನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ತುಮಕೂರು
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಬಳ್ಳಾರಿ
      • ಬಾಗಲಕೋಟ
      • ಬೀದರ್
      • ಬೆಂಗಳೂರು ಗ್ರಾಮಾಂತರ
      • ಬೆಂಗಳೂರು ನಗರ
      • ಬೆಳಗಾವಿ
      • ಮಂಡ್ಯ
      • ಮೈಸೂರು
      • ಯಾದಗಿರಿ
      • ರಾಮನಗರ
      • ರಾಯಚೂರು
      • ವಿಜಯಪುರ
      • ಶಿವಮೊಗ್ಗ
      • ಹಾವೇರಿ
      • ಹಾಸನ
  • ಕ್ರೀಡೆ
  • ತಂತ್ರಜ್ಞಾನ
  • ರಾಜಕೀಯ
  • ರಿಯಲ್ ಎಸ್ಟೇಟ್
  • ಶಿಕ್ಷಣ
  • ಸಾರ್ವಜನಿಕ ಕುಂದುಕೊರತೆಗಳು
  • ಸಿನಿಮಾ
  • Home
  • ಕರ್ನಾಟಕ
  • Central move to freeze Karnataka Congress party’s bank account is dictatorial move to punish opposition: Siddaramaiah | ಕರ್ನಾಟಕ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಕೇಂದ್ರ ಕ್ರಮ ವಿಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ: ಸಿದ್ದರಾಮಯ್ಯ 
  • ರಾಜಕೀಯ
  • ಕರ್ನಾಟಕ
  • ಬೆಂಗಳೂರು ನಗರ

Central move to freeze Karnataka Congress party’s bank account is dictatorial move to punish opposition: Siddaramaiah | ಕರ್ನಾಟಕ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಕೇಂದ್ರ ಕ್ರಮ ವಿಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ: ಸಿದ್ದರಾಮಯ್ಯ 

The Bengaluru Live March 21, 2024 4:15 PM
0
Siddaramaiah: ಇಂದು ಸಿಎಂ ಸಿದ್ದರಾಮಯ್ಯ ವಿಜಯನಗರ ಜಿಲ್ಲಾ ಪ್ರವಾಸ !

ಬೆಂಗಳೂರು : ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಅಧಿಕಾರದ ದುರುಪಯೋಗ ಮಾತ್ರವಲ್ಲ ವಿರೋಧ ಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ. ಕಾನೂನುಬಾಹಿರವಾದ ಈ ಕ್ರಮವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆನ್ನುವುದೇ ಬಿಜೆಪಿ ಸರ್ಕಾರದ ದುರುದ್ದೇಶವಾಗಿದೆ. ನಮ್ಮ ಪಕ್ಷದ ಖಾತೆಯಲ್ಲಿರುವುದು ಪಕ್ಷದ ಅಭಿಮಾನಿಗಳಾದ ಸಾಮಾನ್ಯ ಜನರಿಂದ ಸಂಗ್ರಹವಾಗಿರುವ ಹಣ, ಅದರಲ್ಲಿರುವುದು ದೊಡ್ಡ ಉದ್ಯಮಪತಿಗಳದ್ದಲ್ಲ. ಹೀಗಿದ್ದರೂ ಯಾಕೆ ಇಂತಹ ಕ್ರಮ? ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಬಾಂಡ್ ಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ತಮ್ಮ ಖಾತೆಗೆ ತುಂಬಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆಯೋಗ ತಕ್ಷಣ ಇದನ್ನು ಗಮನಿಸಿ ನಮ್ಮ ಪಕ್ಷಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿ ಸೋಲಿನ ಭಯ ಹುಟ್ಟಿಕೊಂಡಿದೆ. ಸಾರ್ವಜನಿಕವಾಗಿ ಎದೆಯುಬ್ಬಿಸಿ ಏನೇ ಕೊಚ್ಚಿಕೊಂಡರೂ ಆಂತರ್ಯದಲ್ಲಿರುವ ಆತ್ಮಸಾಕ್ಷಿ ಸತ್ಯವನ್ನೇ ಹೇಳುತ್ತದೆ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಾಯಲ್ಲಿ ಹೇಳಿಕೊಂಡರೂ ವಾಸ್ತವದ ಸ್ಥಿತಿ ಏನೆನ್ನುವುದು ನರೇಂದ್ರ ಮೋದಿಗೆ ಗೊತ್ತಿದೆ. ಈ ಭಯದ ಕಾರಣದಿಂದಲೇ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದರು.

“ಪ್ರಧಾನಿ ನರೇಂದ್ರಮೋದಿಯವರು ಒಂದು ಮುಖವಾಡ ಅಷ್ಟೆ, ಅದರ ಹಿಂದೆ ಸರ್ಕಾರವನ್ನು ಮನ್ನಡೆಸವ ಒಂದು “ದುಷ್ಟ ಶಕ್ತಿ’’ ಇದೆ ಎಂದು ನಮ್ಮ ನಾಯಕರಾಗಿರುವ ರಾಹುಲ್ ಗಾಂಧಿಯವರು ಹೇಳಿರುವುದು ಸರಿಯಾಗಿದೆ. ಈ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಸತ್ಯ ಶೋಧನಾ ಘಟಕ ಕುರಿತು ಕೇಂದ್ರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ತಡೆ
Next: Bengaluru Metro: law student committed suicide by jumping in front of a moving metro train | ಬೆಂಗಳೂರಲ್ಲಿ ಚಲಿಸುತ್ತಿದ್ದ ಮೆಟ್ರೋ ರೈಲಿನ ಮುಂದೆ ಜಿಗಿದು ಕಾನೂನು ವಿದ್ಯಾರ್ಥಿ ಆತ್ಮಹತ್ಯೆ

Leave a Reply Cancel reply

Your email address will not be published. Required fields are marked *

Related Stories

LPG Crisis Eases: Karnataka Gets 68% Commercial Cylinder Supply, Says Minister K H Muniyappa
  • ಕರ್ನಾಟಕ
  • ಬೆಂಗಳೂರು ನಗರ

ಮೋದಿ ಸಭೆ ಬಳಿಕ ಕರ್ನಾಟಕಕ್ಕೆ ಹೆಚ್ಚುವರಿ LPG: ಹೋಟೆಲ್, ಆಸ್ಪತ್ರೆಗಳಿಗೆ ಆದ್ಯತೆ ಹಂಚಿಕೆ – ಸಚಿವ ಮುನಿಯಪ್ಪ

The Bengaluru Live March 29, 2026 9:32 PM 0
New twist in language policy controversy: 'Identity vs opportunity' debate heats up, Shobha Karandlaje says learning Hindi is essential for employment
  • ರಾಜಕೀಯ
  • ಕರ್ನಾಟಕ
  • ಬೆಂಗಳೂರು ನಗರ

ಭಾಷಾ ನೀತಿ ವಿವಾದಕ್ಕೆ ಹೊಸ ತಿರುವು: ‘ಗುರುತು vs ಅವಕಾಶ’ ಚರ್ಚೆ ತೀವ್ರ, ಹಿಂದಿ ಕಲಿಕೆ ಉದ್ಯೋಗಕ್ಕೆ ಅಗತ್ಯ ಎಂದು ಶೋಭಾ ಕರಂದ್ಲಾಜೆ

The Bengaluru Live March 29, 2026 9:03 PM 0
There is no shortage of LPG, auto LPG in Karnataka: Supply increased, government clarifies
  • ಕರ್ನಾಟಕ
  • ಬೆಂಗಳೂರು ನಗರ

ಕರ್ನಾಟಕದಲ್ಲಿ LPG, ಆಟೋ LPG ಕೊರತೆ ಇಲ್ಲ: ಸರಬರಾಜು ಹೆಚ್ಚಳ, ಸರ್ಕಾರ ಸ್ಪಷ್ಟನೆ

The Bengaluru Live March 29, 2026 8:03 PM 0

Published In Public Interest by thebengalurulive.com

WhatsApp Image 2026-02-18 at 1.10.24 PM

Latest Post

ಮೋದಿ ಸಭೆ ಬಳಿಕ ಕರ್ನಾಟಕಕ್ಕೆ ಹೆಚ್ಚುವರಿ LPG: ಹೋಟೆಲ್, ಆಸ್ಪತ್ರೆಗಳಿಗೆ ಆದ್ಯತೆ ಹಂಚಿಕೆ – ಸಚಿವ ಮುನಿಯಪ್ಪ LPG Crisis Eases: Karnataka Gets 68% Commercial Cylinder Supply, Says Minister K H Muniyappa
  • ಕರ್ನಾಟಕ
  • ಬೆಂಗಳೂರು ನಗರ

ಮೋದಿ ಸಭೆ ಬಳಿಕ ಕರ್ನಾಟಕಕ್ಕೆ ಹೆಚ್ಚುವರಿ LPG: ಹೋಟೆಲ್, ಆಸ್ಪತ್ರೆಗಳಿಗೆ ಆದ್ಯತೆ ಹಂಚಿಕೆ – ಸಚಿವ ಮುನಿಯಪ್ಪ

March 29, 2026 9:32 PM 0
ಭಾಷಾ ನೀತಿ ವಿವಾದಕ್ಕೆ ಹೊಸ ತಿರುವು: ‘ಗುರುತು vs ಅವಕಾಶ’ ಚರ್ಚೆ ತೀವ್ರ, ಹಿಂದಿ ಕಲಿಕೆ ಉದ್ಯೋಗಕ್ಕೆ ಅಗತ್ಯ ಎಂದು ಶೋಭಾ ಕರಂದ್ಲಾಜೆ New twist in language policy controversy: 'Identity vs opportunity' debate heats up, Shobha Karandlaje says learning Hindi is essential for employment
  • ರಾಜಕೀಯ
  • ಕರ್ನಾಟಕ
  • ಬೆಂಗಳೂರು ನಗರ

ಭಾಷಾ ನೀತಿ ವಿವಾದಕ್ಕೆ ಹೊಸ ತಿರುವು: ‘ಗುರುತು vs ಅವಕಾಶ’ ಚರ್ಚೆ ತೀವ್ರ, ಹಿಂದಿ ಕಲಿಕೆ ಉದ್ಯೋಗಕ್ಕೆ ಅಗತ್ಯ ಎಂದು ಶೋಭಾ ಕರಂದ್ಲಾಜೆ

March 29, 2026 9:03 PM 0
ಕರ್ನಾಟಕದಲ್ಲಿ LPG, ಆಟೋ LPG ಕೊರತೆ ಇಲ್ಲ: ಸರಬರಾಜು ಹೆಚ್ಚಳ, ಸರ್ಕಾರ ಸ್ಪಷ್ಟನೆ There is no shortage of LPG, auto LPG in Karnataka: Supply increased, government clarifies
  • ಕರ್ನಾಟಕ
  • ಬೆಂಗಳೂರು ನಗರ

ಕರ್ನಾಟಕದಲ್ಲಿ LPG, ಆಟೋ LPG ಕೊರತೆ ಇಲ್ಲ: ಸರಬರಾಜು ಹೆಚ್ಚಳ, ಸರ್ಕಾರ ಸ್ಪಷ್ಟನೆ

March 29, 2026 8:03 PM 0
201 ರನ್ ಟಾರ್ಗೆಟ್‌ನ್ನು 15.4 ಓವರ್‌ಗಳಲ್ಲಿ ಚೇಸ್ ಮಾಡಿದ RCB, ಐಪಿಎಲ್ ಉದ್ಘಾಟನೆಯಲ್ಲಿ ಭರ್ಜರಿ ಗೆಲುವು RCB chased down the 201-run target in 15.4 overs, registering a huge win in the opening match of the IPL
  • ಕ್ರೀಡೆ
  • ಬೆಂಗಳೂರು ನಗರ

201 ರನ್ ಟಾರ್ಗೆಟ್‌ನ್ನು 15.4 ಓವರ್‌ಗಳಲ್ಲಿ ಚೇಸ್ ಮಾಡಿದ RCB, ಐಪಿಎಲ್ ಉದ್ಘಾಟನೆಯಲ್ಲಿ ಭರ್ಜರಿ ಗೆಲುವು

March 29, 2026 12:32 AM 0
ಜಿಬಿಎ ಅಡಿಯಲ್ಲಿ ಐದು ಪಾಲಿಕೆಗಳಿಗೆ ₹20,213 ಕೋಟಿ ಬಜೆಟ್: ಸ್ವಚ್ಛತೆ, ಕಲ್ಯಾಣ ಮತ್ತು ಮೂಲಸೌಕರ್ಯಕ್ಕೆ ಒತ್ತು ₹20,213 crore budget for five corporations under GBA: Emphasis on cleanliness, welfare and infrastructure
  • ಬೆಂಗಳೂರು ನಗರ

ಜಿಬಿಎ ಅಡಿಯಲ್ಲಿ ಐದು ಪಾಲಿಕೆಗಳಿಗೆ ₹20,213 ಕೋಟಿ ಬಜೆಟ್: ಸ್ವಚ್ಛತೆ, ಕಲ್ಯಾಣ ಮತ್ತು ಮೂಲಸೌಕರ್ಯಕ್ಕೆ ಒತ್ತು

March 28, 2026 10:00 PM 0
ಹಿಂದಿ ಕಡ್ಡಾಯವಾಗುವುದಿಲ್ಲ: ತೃತೀಯ ಭಾಷೆಯಾಗಿ ಪರೀಕ್ಷೆ ಅನಿವಾರ್ಯತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ Hindi will not be mandatory: CM Siddaramaiah clarifies that there is no necessity for exams as a third language
  • ಬೆಂಗಳೂರು ನಗರ
  • ಮೈಸೂರು

ಹಿಂದಿ ಕಡ್ಡಾಯವಾಗುವುದಿಲ್ಲ: ತೃತೀಯ ಭಾಷೆಯಾಗಿ ಪರೀಕ್ಷೆ ಅನಿವಾರ್ಯತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

March 28, 2026 10:00 PM 0

You may have missed

LPG Crisis Eases: Karnataka Gets 68% Commercial Cylinder Supply, Says Minister K H Muniyappa
  • ಕರ್ನಾಟಕ
  • ಬೆಂಗಳೂರು ನಗರ

ಮೋದಿ ಸಭೆ ಬಳಿಕ ಕರ್ನಾಟಕಕ್ಕೆ ಹೆಚ್ಚುವರಿ LPG: ಹೋಟೆಲ್, ಆಸ್ಪತ್ರೆಗಳಿಗೆ ಆದ್ಯತೆ ಹಂಚಿಕೆ – ಸಚಿವ ಮುನಿಯಪ್ಪ

The Bengaluru Live March 29, 2026 9:32 PM 0
New twist in language policy controversy: 'Identity vs opportunity' debate heats up, Shobha Karandlaje says learning Hindi is essential for employment
  • ರಾಜಕೀಯ
  • ಕರ್ನಾಟಕ
  • ಬೆಂಗಳೂರು ನಗರ

ಭಾಷಾ ನೀತಿ ವಿವಾದಕ್ಕೆ ಹೊಸ ತಿರುವು: ‘ಗುರುತು vs ಅವಕಾಶ’ ಚರ್ಚೆ ತೀವ್ರ, ಹಿಂದಿ ಕಲಿಕೆ ಉದ್ಯೋಗಕ್ಕೆ ಅಗತ್ಯ ಎಂದು ಶೋಭಾ ಕರಂದ್ಲಾಜೆ

The Bengaluru Live March 29, 2026 9:03 PM 0
There is no shortage of LPG, auto LPG in Karnataka: Supply increased, government clarifies
  • ಕರ್ನಾಟಕ
  • ಬೆಂಗಳೂರು ನಗರ

ಕರ್ನಾಟಕದಲ್ಲಿ LPG, ಆಟೋ LPG ಕೊರತೆ ಇಲ್ಲ: ಸರಬರಾಜು ಹೆಚ್ಚಳ, ಸರ್ಕಾರ ಸ್ಪಷ್ಟನೆ

The Bengaluru Live March 29, 2026 8:03 PM 0
RCB chased down the 201-run target in 15.4 overs, registering a huge win in the opening match of the IPL
  • ಕ್ರೀಡೆ
  • ಬೆಂಗಳೂರು ನಗರ

201 ರನ್ ಟಾರ್ಗೆಟ್‌ನ್ನು 15.4 ಓವರ್‌ಗಳಲ್ಲಿ ಚೇಸ್ ಮಾಡಿದ RCB, ಐಪಿಎಲ್ ಉದ್ಘಾಟನೆಯಲ್ಲಿ ಭರ್ಜರಿ ಗೆಲುವು

The Bengaluru Live March 29, 2026 12:32 AM 0

About Us

ಬೆಂಗಳೂರು ಲೈವ್ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸುದ್ದಿಗಳನ್ನು ಪ್ರಕಟಿಸುವ ಸ್ಥಳೀಯ ಡಿಜಿಟಲ್ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ. ನಮ್ಮ ಸುದ್ದಿ ವೆಬ್‌ಸೈಟ್‌ಗಳ ಮೂಲಕ ಅಂತರ್ಜಾಲದಲ್ಲಿ ನಾವು ಅತಿದೊಡ್ಡ ಸ್ಥಳೀಯ ಸುದ್ದಿ ಪೂರೈಕೆದಾರರಲ್ಲಿ ಒಬ್ಬರಾಗಿದ್ದೇವೆ.

Useful Links

  • About
  • Privacy
  • Contact Us
  • Advertise with us

Recent News

  • ಮೋದಿ ಸಭೆ ಬಳಿಕ ಕರ್ನಾಟಕಕ್ಕೆ ಹೆಚ್ಚುವರಿ LPG: ಹೋಟೆಲ್, ಆಸ್ಪತ್ರೆಗಳಿಗೆ ಆದ್ಯತೆ ಹಂಚಿಕೆ – ಸಚಿವ ಮುನಿಯಪ್ಪ
  • ಭಾಷಾ ನೀತಿ ವಿವಾದಕ್ಕೆ ಹೊಸ ತಿರುವು: ‘ಗುರುತು vs ಅವಕಾಶ’ ಚರ್ಚೆ ತೀವ್ರ, ಹಿಂದಿ ಕಲಿಕೆ ಉದ್ಯೋಗಕ್ಕೆ ಅಗತ್ಯ ಎಂದು ಶೋಭಾ ಕರಂದ್ಲಾಜೆ
  • ಕರ್ನಾಟಕದಲ್ಲಿ LPG, ಆಟೋ LPG ಕೊರತೆ ಇಲ್ಲ: ಸರಬರಾಜು ಹೆಚ್ಚಳ, ಸರ್ಕಾರ ಸ್ಪಷ್ಟನೆ
  • 201 ರನ್ ಟಾರ್ಗೆಟ್‌ನ್ನು 15.4 ಓವರ್‌ಗಳಲ್ಲಿ ಚೇಸ್ ಮಾಡಿದ RCB, ಐಪಿಎಲ್ ಉದ್ಘಾಟನೆಯಲ್ಲಿ ಭರ್ಜರಿ ಗೆಲುವು
©Copyright 2025 The Bengaluru Live All rights reserved. | MoreNews by AF themes.