Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

bmc-ad
Primary Menu
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ನಗರ
  • ಕೋಲಾರ
  • ಉಡುಪಿ
  • ಚಾಮರಾಜನಗರ
  • ಚಿಕ್ಕಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬಾಗಲಕೋಟ
    • ಬೆಂಗಳೂರು ಗ್ರಾಮಾಂತರ
    • ಬೀದರ್
    • ಬೆಳಗಾವಿ
    • ಮಂಡ್ಯ
    • ಕೊಪ್ಪಳ
      • ಕೊಡಗು
      • ಕಲಬುರ್ಗಿ
      • ಉತ್ತರ ಕನ್ನಡ
    • ಗದಗ
  • ಮೈಸೂರು
  • ಯಾದಗಿರಿ
  • ರಾಮನಗರ
  • ರಾಯಚೂರು
  • ವಿಜಯಪುರ
  • ಶಿವಮೊಗ್ಗ
  • ಹಾವೇರಿ
  • ಹಾಸನ
    • ಶಿಕ್ಷಣ
    • ಸಾರ್ವಜನಿಕ ಕುಂದುಕೊರತೆಗಳು
    • ರಿಯಲ್ ಎಸ್ಟೇಟ್
    • ತಂತ್ರಜ್ಞಾನ
    • ಕ್ರೀಡೆ
      • ಸಿನಿಮಾ
  • Home
  • ಕರ್ನಾಟಕ
  • Central move to freeze Karnataka Congress party’s bank account is dictatorial move to punish opposition: Siddaramaiah | ಕರ್ನಾಟಕ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಕೇಂದ್ರ ಕ್ರಮ ವಿಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ: ಸಿದ್ದರಾಮಯ್ಯ 
  • ರಾಜಕೀಯ
  • ಕರ್ನಾಟಕ
  • ಬೆಂಗಳೂರು ನಗರ

Central move to freeze Karnataka Congress party’s bank account is dictatorial move to punish opposition: Siddaramaiah | ಕರ್ನಾಟಕ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಕೇಂದ್ರ ಕ್ರಮ ವಿಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ: ಸಿದ್ದರಾಮಯ್ಯ 

The Bengaluru Live March 21, 2024 4:15 PM
0
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಅಧಿಕಾರದ ದುರುಪಯೋಗ ಮಾತ್ರವಲ್ಲ ವಿರೋಧ ಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ. ಕಾನೂನುಬಾಹಿರವಾದ ಈ ಕ್ರಮವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆನ್ನುವುದೇ ಬಿಜೆಪಿ ಸರ್ಕಾರದ ದುರುದ್ದೇಶವಾಗಿದೆ. ನಮ್ಮ ಪಕ್ಷದ ಖಾತೆಯಲ್ಲಿರುವುದು ಪಕ್ಷದ ಅಭಿಮಾನಿಗಳಾದ ಸಾಮಾನ್ಯ ಜನರಿಂದ ಸಂಗ್ರಹವಾಗಿರುವ ಹಣ, ಅದರಲ್ಲಿರುವುದು ದೊಡ್ಡ ಉದ್ಯಮಪತಿಗಳದ್ದಲ್ಲ. ಹೀಗಿದ್ದರೂ ಯಾಕೆ ಇಂತಹ ಕ್ರಮ? ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಬಾಂಡ್ ಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ತಮ್ಮ ಖಾತೆಗೆ ತುಂಬಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆಯೋಗ ತಕ್ಷಣ ಇದನ್ನು ಗಮನಿಸಿ ನಮ್ಮ ಪಕ್ಷಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿ ಸೋಲಿನ ಭಯ ಹುಟ್ಟಿಕೊಂಡಿದೆ. ಸಾರ್ವಜನಿಕವಾಗಿ ಎದೆಯುಬ್ಬಿಸಿ ಏನೇ ಕೊಚ್ಚಿಕೊಂಡರೂ ಆಂತರ್ಯದಲ್ಲಿರುವ ಆತ್ಮಸಾಕ್ಷಿ ಸತ್ಯವನ್ನೇ ಹೇಳುತ್ತದೆ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಾಯಲ್ಲಿ ಹೇಳಿಕೊಂಡರೂ ವಾಸ್ತವದ ಸ್ಥಿತಿ ಏನೆನ್ನುವುದು ನರೇಂದ್ರ ಮೋದಿಗೆ ಗೊತ್ತಿದೆ. ಈ ಭಯದ ಕಾರಣದಿಂದಲೇ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಿದರು.

“ಪ್ರಧಾನಿ ನರೇಂದ್ರಮೋದಿಯವರು ಒಂದು ಮುಖವಾಡ ಅಷ್ಟೆ, ಅದರ ಹಿಂದೆ ಸರ್ಕಾರವನ್ನು ಮನ್ನಡೆಸವ ಒಂದು “ದುಷ್ಟ ಶಕ್ತಿ’’ ಇದೆ ಎಂದು ನಮ್ಮ ನಾಯಕರಾಗಿರುವ ರಾಹುಲ್ ಗಾಂಧಿಯವರು ಹೇಳಿರುವುದು ಸರಿಯಾಗಿದೆ. ಈ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ ಎಂದು ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಸತ್ಯ ಶೋಧನಾ ಘಟಕ ಕುರಿತು ಕೇಂದ್ರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ತಡೆ
Next: Bengaluru Metro: law student committed suicide by jumping in front of a moving metro train | ಬೆಂಗಳೂರಲ್ಲಿ ಚಲಿಸುತ್ತಿದ್ದ ಮೆಟ್ರೋ ರೈಲಿನ ಮುಂದೆ ಜಿಗಿದು ಕಾನೂನು ವಿದ್ಯಾರ್ಥಿ ಆತ್ಮಹತ್ಯೆ

Leave a Reply Cancel reply

Your email address will not be published. Required fields are marked *

Related Stories

QR ಕೋಡ್ ಸ್ಕ್ಯಾನ್ ಮಾಡಿ ಅಸುರಕ್ಷಿತ ಆಹಾರ, ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಿ: ಕರ್ನಾಟಕದಲ್ಲಿ ಡಿಜಿಟಲ್ ದೂರು ವ್ಯವಸ್ಥೆ
  • ಆರೋಗ್ಯ
  • ಬೆಂಗಳೂರು ನಗರ

QR ಕೋಡ್ ಸ್ಕ್ಯಾನ್ ಮಾಡಿ ಅಸುರಕ್ಷಿತ ಆಹಾರ, ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಿ: ಕರ್ನಾಟಕದಲ್ಲಿ ಡಿಜಿಟಲ್ ದೂರು ವ್ಯವಸ್ಥೆ

The Bengaluru Live August 17, 2026 12:08 PM 0
  • ಅಪರಾಧ
  • ಬೆಂಗಳೂರು ನಗರ

ಬೆಂಗಳೂರು ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಆರೋಪ: ಜೆಡಿಎಸ್ ನಾಯಕ ಗೊಟ್ಟಿಗೆರೆ ಮಂಜಣ್ಣ ಬಂಧನ

The Bengaluru Live August 17, 2026 11:41 AM 0
ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಪಿಜಿ, ಹೋಟೆಲ್, ರೆಸ್ಟೋರೆಂಟ್‌, ಹಾಸ್ಟೆಲ್‌ಗಳಲ್ಲಿ 7 ದಿನಗಳ ತಪಾಸಣಾ ಅಭಿಯಾನಕ್ಕೆ ಆದೇಶ
  • ಬೆಂಗಳೂರು ನಗರ

ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಪಿಜಿ, ಹೋಟೆಲ್, ರೆಸ್ಟೋರೆಂಟ್‌, ಹಾಸ್ಟೆಲ್‌ಗಳಲ್ಲಿ 7 ದಿನಗಳ ತಪಾಸಣಾ ಅಭಿಯಾನಕ್ಕೆ ಆದೇಶ

The Bengaluru Live August 16, 2026 10:05 PM 0

Published In Public Interest by thebengalurulive.com

Latest Post

QR ಕೋಡ್ ಸ್ಕ್ಯಾನ್ ಮಾಡಿ ಅಸುರಕ್ಷಿತ ಆಹಾರ, ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಿ: ಕರ್ನಾಟಕದಲ್ಲಿ ಡಿಜಿಟಲ್ ದೂರು ವ್ಯವಸ್ಥೆ QR ಕೋಡ್ ಸ್ಕ್ಯಾನ್ ಮಾಡಿ ಅಸುರಕ್ಷಿತ ಆಹಾರ, ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಿ: ಕರ್ನಾಟಕದಲ್ಲಿ ಡಿಜಿಟಲ್ ದೂರು ವ್ಯವಸ್ಥೆ
  • ಆರೋಗ್ಯ
  • ಬೆಂಗಳೂರು ನಗರ

QR ಕೋಡ್ ಸ್ಕ್ಯಾನ್ ಮಾಡಿ ಅಸುರಕ್ಷಿತ ಆಹಾರ, ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಿ: ಕರ್ನಾಟಕದಲ್ಲಿ ಡಿಜಿಟಲ್ ದೂರು ವ್ಯವಸ್ಥೆ

August 17, 2026 12:08 PM 0
ಬೆಂಗಳೂರು ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಆರೋಪ: ಜೆಡಿಎಸ್ ನಾಯಕ ಗೊಟ್ಟಿಗೆರೆ ಮಂಜಣ್ಣ ಬಂಧನ
  • ಅಪರಾಧ
  • ಬೆಂಗಳೂರು ನಗರ

ಬೆಂಗಳೂರು ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಆರೋಪ: ಜೆಡಿಎಸ್ ನಾಯಕ ಗೊಟ್ಟಿಗೆರೆ ಮಂಜಣ್ಣ ಬಂಧನ

August 17, 2026 11:41 AM 0
ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಪಿಜಿ, ಹೋಟೆಲ್, ರೆಸ್ಟೋರೆಂಟ್‌, ಹಾಸ್ಟೆಲ್‌ಗಳಲ್ಲಿ 7 ದಿನಗಳ ತಪಾಸಣಾ ಅಭಿಯಾನಕ್ಕೆ ಆದೇಶ ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಪಿಜಿ, ಹೋಟೆಲ್, ರೆಸ್ಟೋರೆಂಟ್‌, ಹಾಸ್ಟೆಲ್‌ಗಳಲ್ಲಿ 7 ದಿನಗಳ ತಪಾಸಣಾ ಅಭಿಯಾನಕ್ಕೆ ಆದೇಶ
  • ಬೆಂಗಳೂರು ನಗರ

ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಪಿಜಿ, ಹೋಟೆಲ್, ರೆಸ್ಟೋರೆಂಟ್‌, ಹಾಸ್ಟೆಲ್‌ಗಳಲ್ಲಿ 7 ದಿನಗಳ ತಪಾಸಣಾ ಅಭಿಯಾನಕ್ಕೆ ಆದೇಶ

August 16, 2026 10:05 PM 0
ವಿಧಾನಸೌಧದ ‘ಫ್ರೀಡಂ ಹಬ್ಬ’ ಬಳಿಕ ಸುಮಾರು 20 ಟನ್ ತ್ಯಾಜ್ಯ ತೆರವು ವಿಧಾನಸೌಧದ ‘ಫ್ರೀಡಂ ಹಬ್ಬ’ ಬಳಿಕ ಸುಮಾರು 20 ಟನ್ ತ್ಯಾಜ್ಯ ತೆರವು
  • ಬೆಂಗಳೂರು ನಗರ

ವಿಧಾನಸೌಧದ ‘ಫ್ರೀಡಂ ಹಬ್ಬ’ ಬಳಿಕ ಸುಮಾರು 20 ಟನ್ ತ್ಯಾಜ್ಯ ತೆರವು

August 16, 2026 9:56 PM 0
NICE ಫ್ರೇಮ್‌ವರ್ಕ್ ಒಪ್ಪಂದ ರದ್ದುಪಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ; BMICP ಭೂಮಿ, ಟೋಲ್ ರಸ್ತೆ ಉಲ್ಲಂಘನೆಗಳ ಆರೋಪ NICE ಫ್ರೇಮ್‌ವರ್ಕ್ ಒಪ್ಪಂದ ರದ್ದುಪಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ; BMICP ಭೂಮಿ, ಟೋಲ್ ರಸ್ತೆ ಉಲ್ಲಂಘನೆಗಳ ಆರೋಪ
  • ಬೆಂಗಳೂರು ನಗರ

NICE ಫ್ರೇಮ್‌ವರ್ಕ್ ಒಪ್ಪಂದ ರದ್ದುಪಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ; BMICP ಭೂಮಿ, ಟೋಲ್ ರಸ್ತೆ ಉಲ್ಲಂಘನೆಗಳ ಆರೋಪ

August 16, 2026 12:00 PM 0
ಬೆಂಗಳೂರು ಪೊಲೀಸ್ ಕಮಿಷನರೇಟ್ ಐದು ಘಟಕಗಳಾಗಿ ಪುನರ್‌ರಚನೆ; ಸಂಚಾರ ಸಮನ್ವಯ ಬಲಪಡಿಸಲಾಗುವುದು: ಡಿ.ಕೆ. ಶಿವಕುಮಾರ್ ಬೆಂಗಳೂರು ಪೊಲೀಸ್ ಕಮಿಷನರೇಟ್ ಐದು ಘಟಕಗಳಾಗಿ ಪುನರ್‌ರಚನೆ; ಸಂಚಾರ ಸಮನ್ವಯ ಬಲಪಡಿಸಲಾಗುವುದು: ಡಿ.ಕೆ. ಶಿವಕುಮಾರ್
  • ಬೆಂಗಳೂರು ನಗರ

ಬೆಂಗಳೂರು ಪೊಲೀಸ್ ಕಮಿಷನರೇಟ್ ಐದು ಘಟಕಗಳಾಗಿ ಪುನರ್‌ರಚನೆ; ಸಂಚಾರ ಸಮನ್ವಯ ಬಲಪಡಿಸಲಾಗುವುದು: ಡಿ.ಕೆ. ಶಿವಕುಮಾರ್

August 15, 2026 3:00 PM 0

You may have missed

QR ಕೋಡ್ ಸ್ಕ್ಯಾನ್ ಮಾಡಿ ಅಸುರಕ್ಷಿತ ಆಹಾರ, ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಿ: ಕರ್ನಾಟಕದಲ್ಲಿ ಡಿಜಿಟಲ್ ದೂರು ವ್ಯವಸ್ಥೆ
  • ಆರೋಗ್ಯ
  • ಬೆಂಗಳೂರು ನಗರ

QR ಕೋಡ್ ಸ್ಕ್ಯಾನ್ ಮಾಡಿ ಅಸುರಕ್ಷಿತ ಆಹಾರ, ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಿ: ಕರ್ನಾಟಕದಲ್ಲಿ ಡಿಜಿಟಲ್ ದೂರು ವ್ಯವಸ್ಥೆ

The Bengaluru Live August 17, 2026 12:08 PM 0
  • ಅಪರಾಧ
  • ಬೆಂಗಳೂರು ನಗರ

ಬೆಂಗಳೂರು ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಆರೋಪ: ಜೆಡಿಎಸ್ ನಾಯಕ ಗೊಟ್ಟಿಗೆರೆ ಮಂಜಣ್ಣ ಬಂಧನ

The Bengaluru Live August 17, 2026 11:41 AM 0
ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಪಿಜಿ, ಹೋಟೆಲ್, ರೆಸ್ಟೋರೆಂಟ್‌, ಹಾಸ್ಟೆಲ್‌ಗಳಲ್ಲಿ 7 ದಿನಗಳ ತಪಾಸಣಾ ಅಭಿಯಾನಕ್ಕೆ ಆದೇಶ
  • ಬೆಂಗಳೂರು ನಗರ

ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಪಿಜಿ, ಹೋಟೆಲ್, ರೆಸ್ಟೋರೆಂಟ್‌, ಹಾಸ್ಟೆಲ್‌ಗಳಲ್ಲಿ 7 ದಿನಗಳ ತಪಾಸಣಾ ಅಭಿಯಾನಕ್ಕೆ ಆದೇಶ

The Bengaluru Live August 16, 2026 10:05 PM 0
ವಿಧಾನಸೌಧದ ‘ಫ್ರೀಡಂ ಹಬ್ಬ’ ಬಳಿಕ ಸುಮಾರು 20 ಟನ್ ತ್ಯಾಜ್ಯ ತೆರವು
  • ಬೆಂಗಳೂರು ನಗರ

ವಿಧಾನಸೌಧದ ‘ಫ್ರೀಡಂ ಹಬ್ಬ’ ಬಳಿಕ ಸುಮಾರು 20 ಟನ್ ತ್ಯಾಜ್ಯ ತೆರವು

The Bengaluru Live August 16, 2026 9:56 PM 0

About Us

ಬೆಂಗಳೂರು ಲೈವ್ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸುದ್ದಿಗಳನ್ನು ಪ್ರಕಟಿಸುವ ಸ್ಥಳೀಯ ಡಿಜಿಟಲ್ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ. ನಮ್ಮ ಸುದ್ದಿ ವೆಬ್‌ಸೈಟ್‌ಗಳ ಮೂಲಕ ಅಂತರ್ಜಾಲದಲ್ಲಿ ನಾವು ಅತಿದೊಡ್ಡ ಸ್ಥಳೀಯ ಸುದ್ದಿ ಪೂರೈಕೆದಾರರಲ್ಲಿ ಒಬ್ಬರಾಗಿದ್ದೇವೆ.

Useful Links

  • About
  • Privacy
  • Contact Us
  • Advertise with us

Recent News

  • QR ಕೋಡ್ ಸ್ಕ್ಯಾನ್ ಮಾಡಿ ಅಸುರಕ್ಷಿತ ಆಹಾರ, ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಿ: ಕರ್ನಾಟಕದಲ್ಲಿ ಡಿಜಿಟಲ್ ದೂರು ವ್ಯವಸ್ಥೆ
  • ಬೆಂಗಳೂರು ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಆರೋಪ: ಜೆಡಿಎಸ್ ನಾಯಕ ಗೊಟ್ಟಿಗೆರೆ ಮಂಜಣ್ಣ ಬಂಧನ
  • ಬೆಂಗಳೂರು ಪೂರ್ವ ನಗರ ಪಾಲಿಕೆಯಿಂದ ಪಿಜಿ, ಹೋಟೆಲ್, ರೆಸ್ಟೋರೆಂಟ್‌, ಹಾಸ್ಟೆಲ್‌ಗಳಲ್ಲಿ 7 ದಿನಗಳ ತಪಾಸಣಾ ಅಭಿಯಾನಕ್ಕೆ ಆದೇಶ
  • ವಿಧಾನಸೌಧದ ‘ಫ್ರೀಡಂ ಹಬ್ಬ’ ಬಳಿಕ ಸುಮಾರು 20 ಟನ್ ತ್ಯಾಜ್ಯ ತೆರವು
©Copyright 2025 The Bengaluru Live All rights reserved. | MoreNews by AF themes.